Indian Air Force Airmen (Group X & Y) in Kannada
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ಭಾರತೀಯ ವಾಯುಪಡೆ ಗ್ರೂಪ್ ಎಕ್ಸ್ ಮತ್ತು ವೈ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 07 ಫೆಬ್ರವರಿ 2021 ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಸಂಪೂರ್ಣಮಾಹಿತಿಯನ್ನು ಕೆಳಗೆ ನೀಡಲಾಗಿದೆ. Name Details ಹುದ್ದೆಯ ಹೆಸರು ಗ್ರೂಪ್ ಎಕ್ಸ್ ಮತ್ತು...
Read More