Home » jobs updates 1 » 2nd PUC Exam Time Table 2021 Karnataka / Examination Date in Kannada

2021 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 
ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ. 24 ಮೇ 2021 ರಿಂದ 10 ಜೂನ್ 2021 ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಿ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಗೊಳಿಸಿದೆ.

ದ್ವಿತೀಯ PU ಪರೀಕ್ಷೆ ವೇಳಾಪಟ್ಟಿ
ಭೌತಶಾಸ್ತ್ರ, ಇತಿಹಾಸ :- 24 ಮೇ 2021 
ಲಾಜಿಕ್, ಹೋಮ್​ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ ಪರೀಕ್ಷೆ :- 26 ಮೇ  2021
ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ :- 27 ಮೇ  2021
ಉರ್ದು :- 28 ಮೇ  2021
ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ :-  31 ಮೇ  2021
ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ :-  02 ಜೂನ್ 2021
ಹಿಂದಿ :- 03 ಜೂನ್ 2021
ಎಕನಾಮಿಕ್ಸ್ : -04 ಜೂನ್ 2021
ಕನ್ನಡ :-  05 ಜೂನ್ 2021
ಇಂಗ್ಲಿಷ್ :-  07 ಜೂನ್ 2021
ಸಮಾಜ, ಸಂಖ್ಯಾ ಶಾಸ್ತ್ರ :- 09 ಜೂನ್ 2021


«
»

One Reply to “”

  1. Priya says:

    Thanks sir

Leave a Reply

Your email address will not be published. Required fields are marked *

*
*