ಭಾರತೀಯ ಸಂವಿಧಾನ ಪೂರ್ಣಪುಸ್ತಕ
ಭಾರತೀಯ ಸಂವಿಧಾನ ಪೂರ್ಣಪುಸ್ತಕವನ್ನು ಈ ಕೆಳಗೆ ನೀಡಲಾಗಿದೆ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಪುಸ್ತಕವು ಪರಿಷ್ಕ್ೃತ ದ್ವಿಭಾಷಾ ಆವೃತ್ತಿಯಾಗಿದ್ದು ತೊಂಬತ್ತೈದನೇ ತಿದ್ದುಪಡಿ ಅಧಿನಿಯಮ 2009 ಸೇರಿದಂತೆ ಇಲ್ಲಿಯವರೆಗೆ ಆಗಿರವು ಎಲ್ಲಾ ತಿದ್ದುಪಡಿಗಳನ್ನು ಅಳವಡಿಸಲಾಗಿರುತ್ತದೆ.
ಈ ಪುಸ್ತಕವು ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿ ಲಭ್ಯವಿರುತ್ತದೆ, ಕೆಳಗಿನ ಲಿಂಕ್ ಕ್ಲಿಕ್ಕಿಸಿ ಪಿಡಿಎಪ್ ಪುಸ್ತಕವನ್ನು ಪಡೆದುಕೊಳ್ಳಬಹುದಾಗಿದೆ.