ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಲ್ಲಿ ಖಾಲಿ ಇರುವ 322 ಗ್ರೇಡ್ ಬಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 15 ಫೆಬ್ರವರಿ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಸಂಪೂರ್ಣಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ |
|
ಹುದ್ದೆಯ ಹೆಸರು | ಗ್ರೇಡ್ ಬಿ ಅಧಿಕಾರಿ |
ಹುದ್ದೆಗಳ ಸಂಖ್ಯೆ | 322 ಹುದ್ದೆಗಳು |
ವಿದ್ಯಾರ್ಹತೆ | ಪದವಿ/ಸ್ನಾತಕೋತ್ತರ ಪದವಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15 ಫೆಬ್ರವರಿ 2021 |
ಹುದ್ದೆಗಳ ವಿವರ
ಹುದ್ದೆಯ ಹೆಸರು | GM | SC | ST | OBC | EWS | Total |
ಗ್ರೇಡ್ ‘ಬಿ’ ಅಧಿಕಾರಿ (General) | 108 | 49 | 27 | 59 | 27 | 270 |
ಗ್ರೇಡ್ ‘ಬಿ’ ಅಧಿಕಾರಿ (DEPR) | 13 | 5 | 3 | 06 | 2 | 29 |
ಗ್ರೇಡ್ ‘ಬಿ’ ಅಧಿಕಾರಿ (DSIM) | 09 | 5 | 5 | 03 | 1 | 23 |
ವಿದ್ಯಾರ್ಹತೆ:-
ಗ್ರೇಡ್ ‘ಬಿ’ ಅಧಿಕಾರಿ (ಡಿಆರ್) (General): –
ಕನಿಷ್ಠ 60%ನೊಂದಿಗೆ ಪದವಿ ಪಡೆದಿರಬೇಕು( 50% ಎಸ್ಸಿ / ಎಸ್ಟಿ/PwBD ) ಅಥವಾ ಕನಿಷ್ಠ 55%ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು( ಪಾಸ್ ಅಂಕ ಎಸ್ಸಿ / ಎಸ್ಟಿ/PwBD) ಪಡೆದಿರಬೇಕು
ಗ್ರೇಡ್ ‘ಬಿ’ ಅಧಿಕಾರಿ (ಡಿಆರ್)(DEPR):-
ಕನಿಷ್ಠ 55% ಅಂಕಗಳೊಂದಿಗೆ ಅರ್ಥಶಾಸ್ತ್ರ / ಇಕೋನೊಮೆಟ್ರಿಕ್ಸ್ / ಪರಿಮಾಣಾತ್ಮಕ ಅರ್ಥಶಾಸ್ತ್ರ / ಗಣಿತ ಅರ್ಥಶಾಸ್ತ್ರ / ಸಂಯೋಜಿತ ಅರ್ಥಶಾಸ್ತ್ರ ಕೋರ್ಸ್ / ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ
ಅಥವಾ
55% ಅಂಕಗಳೊಂದಿಗೆ ಪಿಜಿಡಿಎಂ / ಎಂಬಿಎ ಹಣಕಾಸು ಪದವಿ
ಅಥವಾ
ಅರ್ಥಶಾಸ್ತ್ರದ ಯಾವುದೇ ಉಪ-ವಿಭಾಗಗಳಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂದರೆ ಕೃಷಿ / ವ್ಯವಹಾರ / ಅಭಿವೃದ್ಧಿ / ಅನ್ವಯಿಕ, ಇತ್ಯಾದಿ, ಕನಿಷ್ಠ 55% ಅಂಕಗಳೊಂದಿಗೆ ಪದವಿ
(ಎಸ್ಸಿ / ಎಸ್ಟಿ/PwBD ಅಭ್ಯರ್ಥಿಗಳಿಗೆ 50%)
ಗ್ರೇಡ್ ‘ಬಿ’ ಅಧಿಕಾರಿ (ಡಿಆರ್)(DSIM):-
ಸಂಬಂಧಿಸಿದ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ಅಥವಾ ಪಿಜಿಡಿಬಿಎ
ವಯೋಮಿತಿ : –
(ದಿನಾಂಕ 01-01-2021 ರಂತೆ ಪರಿಗಣಿಸಲಾಗುವುದು)
= ಕನಿಷ್ಠ 21 ವರ್ಷ- ಗರಿಷ್ಠ 30 ವರ್ಷ
= ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ಐದು ವರ್ಷ ಸಡಿಲಿಕೆ
= ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಮೂರು ವರ್ಷ ಸಡಿಲಿಕೆ
(ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
* ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂಪಾಯಿ 850/-
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂಪಾಯಿ 850/-
* ಎಸ್ಸಿ / ಎಸ್ಟಿ / /PwBDಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100
ಅರ್ಜಿ ಸಲ್ಲಿಸುವ ವಿಧಾನ : –
= ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://opportunities.rbi.org.in ಪ್ರವೇಶಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ವಿಧಾನ : –
= Phase – I ಪರೀಕ್ಷೆ ಮತ್ತು Phase – II ಪರೀಕ್ಷೆಮತ್ತು ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು
ಪ್ರಮುಖ ದಿನಾಂಕಗಳು | |
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 28 ಜನವರಿ 2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15 ಫೆಬ್ರವರಿ 2021 |
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ | 15 ಫೆಬ್ರವರಿ 2021 |