Archive for February 17th, 2021

Indian Navy Tradesman Mate Group ‘C’ Recruitment Details in Kannada/ 1159 Posts/ Navy Job

ಭಾರತೀಯ ನೌಕಾಪಡೆ (Indian Navy) ಭಾರತೀಯ ನೌಕಾಪಡೆ ಟ್ರೇಡ್ಸ್‌ಮನ್‌ ಮೇಟ್‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 07 ಮಾರ್ಚ್ 2021 ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಭಾರತೀಯ ನೌಕಾಪಡೆ ನೇಮಕಾತಿ ಹುದ್ದೆಯ ಹೆಸರು ಟ್ರೇಡ್ಸ್‌ಮನ್‌ ಮೇಟ್ ಹುದ್ದೆಗಳ ಸಂಖ್ಯೆ 1159 ಹುದ್ದೆಗಳು...
Read More