Day: 18 February 2021
BELGAUM CANTONMENT BOARD Recruitment 2021 Second Division Clerk and other Posts JObs Details in Kannada
ಬೆಳಗಾಂ ಕಂಟೋನ್ಮೆಂಟ್ ಬೋರ್ಡ್ ಬೆಳಗಾಂ ಕಂಟೋನ್ಮೆಂಟ್ ಬೋರ್ಡ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 19 ಮಾರ್ಚ್ 2021 ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
Read More