Home » jobs updates 1 » Belagavi District Court 31 Peon Recruitment 2021 / Attender Jobs

ಬೆಳಗಾವಿ ಜಿಲ್ಲಾ ನ್ಯಾಯಾಲಯ

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 31 ಸಿಪಾಯಿ‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 25 ಮಾರ್ಚ್ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಬೆಳಗಾವಿ ಜಿಲ್ಲಾ ನ್ಯಾಯಾಲಯ ನೇಮಕಾತಿ

ಹುದ್ದೆಯ ಹೆಸರು ಸಿಪಾಯಿ‌ ಹುದ್ದೆ (Poen)
ಹುದ್ದೆಗಳ ಸಂಖ್ಯೆ 31 ಹುದ್ದೆಗಳು
ವಿದ್ಯಾರ್ಹತೆ 10ನೇ ತರಗತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

25 ಮಾರ್ಚ್ 2021

ವಿದ್ಯಾರ್ಹತೆ:-
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು (10th / SSLC)

ವಯೋಮಿತಿ : –
  (ದಿನಾಂಕ 25-03-2021 ರಂತೆ ಪರಿಗಣಿಸಲಾಗುವುದು)
 = ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
 = 2A. 2B. 3A. 3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳು
 = ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, C1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು

ಅರ್ಜಿ ಶುಲ್ಕ :- 
*
ಸಾಮಾನ್ಯ ವರ್ಗ, 2A. 2B. 3A. 3B ಅಭ್ಯರ್ಥಿಗಳಿಗೆ ರೂಪಾಯಿ 200/-
* ಎಸ್‌ಸಿ / ಎಸ್‌ಟಿ/C1/PWD  ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ : – 
 = ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್https://districts.ecourts.gov.in/belagavi-onlinerecruitment ಪ್ರವೇಶಿಸಿ ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಬಹುದಾಗಿದೆ. 

ನೇಮಕಾತಿ ವಿಧಾನ : –
 = ಮೆರಿಟ್ ಪಟ್ಟಿ ತಯಾರಿಸಿ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 23 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಮಾರ್ಚ್ 2021
ಅರ್ಜಿ ಶುಲ್ಕ ಪಾವತಿಸಲು
ಕೊನೆಯ ದಿನಾಂಕ
29 ಮಾರ್ಚ್ 2021

ಅಧಿಸೂಚನೆ : ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು : ಕ್ಲಿಕ್ಕಿಸಿ

ವೆಬ್‌ಸೈಟ್ : ಕ್ಲಿಕ್ಕಿಸಿ

«
»

Leave a Reply

Your email address will not be published. Required fields are marked *

*
*