Home » Central Govt Job » BELGAUM CANTONMENT BOARD Recruitment 2021 Second Division Clerk and other Posts JObs Details in Kannada

ಬೆಳಗಾಂ ಕಂಟೋನ್ಮೆಂಟ್‌ ಬೋರ್ಡ್‌

ಬೆಳಗಾಂ ಕಂಟೋನ್ಮೆಂಟ್‌ ಬೋರ್ಡ್‌ ವಿವಿಧ‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 19 ಮಾರ್ಚ್ 2021 ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಬೆಳಗಾಂ ಕಂಟೋನ್ಮೆಂಟ್‌ ಬೋರ್ಡ್ ನೇಮಕಾತಿ

ಹುದ್ದೆಯ ಹೆಸರು ವಿವಿಧ‌ ಹುದ್ದೆಗಳು
ಹುದ್ದೆಗಳ ಸಂಖ್ಯೆ 13 ಹುದ್ದೆಗಳು
ವಿದ್ಯಾರ್ಹತೆ 10/ITI/PUC/Bed/Ded/Diploma
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2021

ಹುದ್ದೆಗಳ ವಿವರ:- 

ದ್ವಿತೀಯ ದರ್ಜೆ ಸಹಾಯಕ
ಹುದ್ದೆಗಳ ಸಂಖ್ಯೆ :- 01
ವಿದ್ಯಾರ್ಹತೆ :-  ಪಿಯುಸಿ ಜತೆಗೆ, ಕಂಪ್ಯೂಟರ್ ನಾಲೆಡ್ಜ್‌ ಹೊಂದಿರಬೇಕು.

ಚೌಕಿದಾರ್
ಹುದ್ದೆಗಳ ಸಂಖ್ಯೆ :- 01 ಹುದ್ದೆ
ವಿದ್ಯಾರ್ಹತೆ :- 7ನೇ ತರಗತಿ ಪಾಸಾಗಿರಬೇಕು

 ಸಫಾಯಿವಾಲಾ
ಹುದ್ದೆಗಳ ಸಂಖ್ಯೆ :- 08 ಹುದ್ದೆಗಳು
ವಿದ್ಯಾರ್ಹತೆ :- 7ನೇ ತರಗತಿ ಪಾಸಾಗಿರಬೇಕು

ವೈಯರ್‌ಮ್ಯಾನ್‌
ಹುದ್ದೆಗಳ ಸಂಖ್ಯೆ :- 01 ಹುದ್ದೆ
ವಿದ್ಯಾರ್ಹತೆ :-  ಎಸ್‌ಎಸ್‌ಎಲ್‌ಸಿ ಜತೆಗೆ, ಇಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಐಟಿಐ ಪಾಸ್ ಮಾಡಿರಬೇಕು ಮತ್ತು ಒಂದು ವರ್ಷ ಅಪ್ರೆಂಟಿಶಿಪ್‌ ತರಬೇತಿ ಪಡೆದಿರಬೇಕು.

ಪ್ರೈಮರಿ ಟೀಚರ್
ಹುದ್ದೆಗಳ ಸಂಖ್ಯೆ :- 01 ಹುದ್ದೆ
ವಿದ್ಯಾರ್ಹತೆ :- ಪಿಯುಸಿ ಪಾಸ್ ಜತೆಗೆ ಡಿ.ಇಡಿ ಅಥವ ಪದವಿ ಹಾಗೂ ಬಿ.ಇಡಿ ಪಾಸ್‌ ಮಾಡಿರಬೇಕು ಮತ್ತು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆಗಳಿಸಿರಬೇಕು.

ಸ್ಟೆನೋಗ್ರಾಫರ್
ಹುದ್ದೆಗಳ ಸಂಖ್ಯೆ :- 01 ಹುದ್ದೆ
ವಿದ್ಯಾರ್ಹತೆ :- ಪಿಯುಸಿ ಪಾಸ್‌ ಮಾಡಿರಬೇಕು ಮತ್ತು ಸೀನಿಯರ್ ಶಾರ್ಟ್‌ಹ್ಯಾಂಡ್ / ಸೀನಿಯರ್ ಟೈಪಿಂಗ್‌ನಲ್ಲಿ ಡಿಪ್ಲೊಮ ಪಡೆದಿರಬೇಕು.

ಅರ್ಜಿ ಶುಲ್ಕ :- 
*
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂಪಾಯಿ 300/-
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂಪಾಯಿ 300/-
* ಎಸ್‌ಸಿ , ಎಸ್‌ಟಿ , ಅಂಗವಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸುವ ವಿಧಾನ : – 
 = ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್  https://belgaum.cantt.gov.in ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 15 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2021
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 19 ಮಾರ್ಚ್ 2021

ವೆಬ್-ಸೈಟ್  https://belgaum.cantt.gov.in

ಅಧಿಸೂಚನೆ : ಕ್ಲಿಕ್ಕಿಸಿ

ವೆಬ್-ಸೈಟ್ : ಕ್ಲಿಕ್ಕಿಸಿ

Leave a Reply

Your email address will not be published. Required fields are marked *

*
*