ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢಶಾಲೆಯಲ್ಲಿ ಖಾಲಿ ಇರುವ 3473 ಅತಿಥಿ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ |
|
ಹುದ್ದೆಯ ಹೆಸರು | ಅತಿಥಿ ಶಿಕ್ಷಕ |
ಹುದ್ದೆಗಳ ಸಂಖ್ಯೆ | 3473 ಹುದ್ದೆಗಳು |
ವಿದ್ಯಾರ್ಹತೆ | ಬಿ.ಇಡಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | —— |
ಸರಕಾರಿ ಪ್ರೌಡಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫೆಬ್ರುವರಿ 2021 ರಿಂದ ನೇರ ನೇಮಕಾತಿ ಮೂಲಕಶಿಕ್ಷಕರ ಭರ್ತಿ ಮಾಡಿಕೊಳ್ಳುವವರೆ ಅಥವಾ ಮೇ 2021 ರ ವರೆಗೆ ಅಥವಾ 2021 – 21 ನೇ ಸಾಲಿನ ಶೈಕ್ಷಣಿಕ ಅತ್ಯಂದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಒಟ್ಟು 3473 ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಲಾಗಿದೆ.
= ಫೌಡಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಫೌಡಶಾಲೆಯ ಮುಖ್ಯ ಶಿಕ್ಷಕರು ಮಾಡುವುದು
= ಅಗತ್ಯತೆಗೆ ತಕ್ಕಂತೆ ಖಾಲಿ ಹುದ್ದೆಗಳಿಗೆದುರಾಗಿ ವಿಷಯ ಶಿಕ್ಷಕರನ್ನು(ದೈಹಿಕ ಶಿಕ್ಷಕರು ಹಾಗೂ ವೃತ್ತಿ ಶಿಕ್ಷಕರನ್ನು ಹೊರತುಪಡಿಸಿ) ಮಾತ್ರ ನೇಮಿಸುವುದು.
= ಸರ್ಕಾರಿ ಫ್ರೌಡ ಶಾಲಾ ಅತಿಥಿ ಶಿಕ್ಷಕರ ಮಾಸಿಕ ಗೌರವ ಸಂಭಾವನೆ ರೂ. 8000 ಇರುತ್ತದೆ
ಅಧಿಕೃತ ವೆಬ್-ಸೈಟ್ : www.schooleducation.kar.nic.in