ಭಾರತ ಸಂವಿಧಾನ ಕ್ವಿಜ್
ಭಾರತ ಸಂವಿಧಾನ ಸಾಮಾನ್ಯ ಜ್ಞಾನದ ಕ್ವಿಜ್ ಕೆಳಗಿ ನೀಡಲಾಗಿದೆ. ಸಂವಿಧಾನ ಕ್ವಿಜ್ ಪ್ರಶ್ನೆ ಮತ್ತು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತದೆ ಅಭ್ಯರ್ಥಿಗಳು ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಬೇಕಾಗುತ್ತದೆ, ಸರಿಯಾದ ಉತ್ತರ ಗುರುತಿಸಿದ್ದಲ್ಲಿ ಹಸಿರು ಮತ್ತು ತಪ್ಪು ಉತ್ತರ ಗುರುತಿಸದ್ದಲಿ ಕೆಂಪು ಬಣ್ಣದಲ್ಲಿ ಉತ್ತರವು ತೊರಿಸುತ್ತದೆ. ಸಂವಿಧಾನ ಕ್ವಿಜ್ ಒಟ್ಟು 10 ಪ್ರಶ್ನೆೋತ್ತರಗಳನ್ನು ಹೊಂದಿರುತ್ತದೆ.