1222 ಕರ್ನಾಟಕ ಫೈರ್ಮ್ಯಾನ್ ನೇಮಕಾತಿ
ದೈಹಿಕ ಪರೀಕ್ಷೆ ದಿನಂಕ ಪ್ರಕಟ
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಖಾಲಿ ಇರುವ 1222 ಅಗ್ನಿಶಾಮಕ ಹುದ್ದೆಗಳಗನ್ನು ಭರ್ತಿಮಾಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಜೂನ್ 2020ರಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆಯನ್ನು ದಿನಾಂಕ 15 ಫೆಬ್ರವರಿ 2021ರಿಂದ ನಡೆಸಲು ನಿಗದಿಪಡಿಸಲಾಗಿದೆ, ಈ ಕುರಿತು ಅಧಿಕೃತ ವೆಬ್-ಸೈಟ್ ನಲ್ಲಿ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು |
|
ಹುದ್ದೆಯ ಹೆಸರು | ಫೈರ್ಮ್ಯಾನ್ ಹುದ್ದೆಗಳು |
ಹುದ್ದೆಗಳ ಸಂಖ್ಯೆ | 1222 ಹುದ್ದೆಗಳು |
ವಿದ್ಯಾರ್ಹತೆ | ಎಸ್ಎಸ್ಎಲ್ಸಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 27 ಜುಲೈ 2020 |
ದೈಹಿಕ ಪರೀಕ್ಷೆ ದಿನಾಂಕ | 15 ಫೆಬ್ರವರಿ 2021 ರಿಂದ |
ದೈಹಿಕ ಪರೀಕ್ಷೆ ಮಾಹಿತಿಯನ್ನು
ಈ ಕೆಳಗೆ ನೀಡಲಾಗಿದೆ
ದೈಹಿಕ ಪರೀಕ್ಷೆಯ ದಿನಾಂಕವನ್ನು ನಿಗದಿಡಿಸಲಾಗಿದ್ದು ಶೀಘ್ರದಲ್ಲಿ ಪ್ರವೇಶಪತ್ರವನ್ನು ವೆಬ್-ಸೈಟ್ ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹತಿಗೆ ಅಧಿಕೃತ ವೆಬ್-ಸೈಟ್ www.ksp.gov.in ಸಂಪರ್ಕಿಸಿ. 05 ದೈಹಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಜೊತೆ ಸೇರಿಸಿ ಆಯ್ಕೆಯ ಮೆರಿಟ್ ಪಟ್ಟಿ ತಯಾರಿಸುವಾಗ ಪರಿಗಣಿಸಲಾಗುವುದು.
ಅಧಿಕೃತ ವೆಬ್-ಸೈಟ್ : http://fm.ksfesonline.in
ಅಧಿಕೃತ ವೆಬ್-ಸೈಟ್ ಲಿಂಕ್ : ಕ್ಲಿಕ್ಕಿಸಿ
Yavaga barathha