Home » jobs updates 1 » Karnataka Free KAS / UPSC/ Banking/ SSC/ RRB/ Coaching Kalyana Karnataka ( hyderabad karnataka- HK) Apply Online

ಸ್ಪರ್ಧಾತ್ಮಕ ಪರೀಕ್ಷೆ
ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕಲ್ಯಾಣ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಯು.ಪಿ.ಎಸ್.ಸಿ/ ಕೆ.ಎ.ಎಸ್/ಗ್ರೂಪ್-ಸಿ/ ಬ್ಯಾಂಕಿಂಗ್/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳಿಗೆ ಸಹಾಯಕವಾಗಲು ಈ ಉಚಿತ ತರಬೇತಿಯನ್ನು ನೀಡಲು ಅರ್ಜಿ ಕರೆಯಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 05 ಫೆಬ್ರವರಿ 2021ರ ಒಳಗೆ ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ.

ಅರ್ಹತೆ
ಕಲ್ಯಾಣ ಕರ್ನಾಟಕ ವಿಭಾಗದ ಖಾಯಂ ನಿವಾಸಿಯಾಗಿರತಕ್ಕದ್ದು 371 ಜೆ ಪ್ರಮಾಣ ಪತ್ರ ಹೊಂದಿರಬೇಕು. ಕುಟುಂದ ವಾರ್ಷಿಕಆದಾಯ: ರೂ. 5.00 ಲಕ್ಷಗಳ ಒಳಗಿರಬೇಕು. ಅರ್ಜಿ ಸಲ್ಲಿಸುವಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

ವಯೋಮಿತಿ
ಅಭ್ಯರ್ಥಿಯು ಕನಿಷ್ಠ 18 ರಿಂದ 40 ವರ್ಷದೊಳಗಿರತಕ್ಕದ್ದು

ನೇಮಕಾತಿ ವಿಧಾನ
 = ಅಭ್ಯರ್ಥಿಯು ಪದವಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ವಯ ಮೆರಿಟ್ ಮತ್ತು ರೋಸ್ಟರ್‍ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. 
 = ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಂಡಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
 = ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಸಲು ಅರ್ಹ ಇರುವುದಿಲ್ಲ.

ಗಮನಿಸಿ
ಕೆ.ಎ.ಎಸ್/ ಯು.ಪಿ.ಎಸ್.ಸಿ ಪರೀಕ್ಷೆಗೆ ಈಗಾಗಲೇ ತರಬೇತಿ ಪಡೆದಅಭ್ಯರ್ಥಿ ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಆದರೆ ಗ್ರೂಪ್-ಸಿ/ ಎಸ್.ಎಸ್.ಸಿ / ಆರ್.ಆರ್.ಬಿ / ಬ್ಯಾಂಕಿಂಗ್ /ಎನ್.ಡಿ.ಎ. ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದರು ಯು.ಪಿ.ಎಸ್.ಸಿ/ ಕೆ.ಎ.ಎಸ್. ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈಗಾಗಲೇ ಬ್ಯಾಂಕಿಂಗ್/ ಗ್ರೂಪ್-ಸಿ /ಎಸ್.ಎಸ್.ಸಿ/ ಆರ್.ಆರ್.ಬಿ ಪರೀಕ್ಷೆಗೆ ತರಬೇತಿ ಪಡೆದ ಅಭ್ಯರ್ಥಿಗಳು ಪುನಃ ಗ್ರೂಪ್-ಸಿ/ ಆರ್.ಆರ್.ಬಿ/ ಎಸ್.ಎಸ್.ಸಿ/ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 

ಸೂಚನೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ನೀಡಲಾಗುವುದಿಲ್ಲ. ಮಾಸಿಕ ಶಿಷ್ಯವೇತನವನ್ನು ಹಾಜರಾತಿಯನ್ವಯ ಪಾವತಿಸಲಾಗುವುದು.

ಕೆ.ಎ.ಎಸ್/ ಐ.ಎ.ಎಸ್‍ ಫಲಾನುಭವಿಗಳ ಸಂಖ್ಯೆ
01 ಕಲಬುರಗಿ 100
02 ಬೀದರ 87
04 ರಾಯಚೂರು 87
03 ಯಾದಗಿರಿ 87
05 ಕೊಪ್ಪಳ 87
06 ಬಳ್ಳಾರಿ 50
07 ವಿಜಯನಗರ 50
ಕ್ರ.ಸಂ. ಮೀಸಲಾತಿ ವಿವರ
01 ಎಸ್.ಸಿ 99
02 ಎಸ್.ಟಿ. 33
04 ಸಾಮಾನ್ಯ 418

ಗ್ರೂಪ್-ಸಿ/ಬ್ಯಾಂಕಿಂಗ್/ಆರ್‌ಆರ್‌ಬಿಬಿ/
ಎಸ್‍ಎಸ್‍ಸಿ ಫಲಾನುಭವಿಗಳ ಸಂಖ್ಯೆ

01 ಕಲಬುರಗಿ 150
02 ಬೀದರ 75
04 ರಾಯಚೂರು 75
03 ಯಾದಗಿರಿ 75
05 ಕೊಪ್ಪಳ 75
06 ಬಳ್ಳಾರಿ 75
07 ವಿಜಯನಗರ 75
ಕ್ರ.ಸಂ. ಮೀಸಲಾತಿ ವಿವರ
01 ಎಸ್.ಸಿ 108
02 ಎಸ್.ಟಿ. 36

 = ಅಧಿಕೃತ ವೆಬ್‌ಸೈಟ್ www.kkhracs.com

 = ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಫೆಬ್ರವರಿ 2021 ಸಂಜೆ 5:30ರ ವರೆಗೆ

ವೆಬ್‌ಸೈಟ್ ಲಿಂಕ್ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಕ್ಲಿಕ್ಕಿಸಿ

«
»

One Reply to “”

  1. Rajkumar. J. Kumbar says:

    Hi

Leave a Reply

Your email address will not be published. Required fields are marked *

*
*