ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ
ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ಕಾನೂನು ಸಲಹೆಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 15 ಮಾರ್ಚ್ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನೇಮಕಾತಿ |
|
ಹುದ್ದೆಯ ಹೆಸರು | ಕಾನೂನು ಸಲಹೆಗಾರ |
ಹುದ್ದೆಗಳ ಸಂಖ್ಯೆ | 02 ಹುದ್ದೆಗಳು |
ವಿದ್ಯಾರ್ಹತೆ | ಕಾನೂನು ಪದವಿ ಮತ್ತು ಅನುಭವ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15 ಮಾರ್ಚ್ 2021 |
ವಿದ್ಯಾರ್ಹತೆ:-
ಕಾನೂನು ಪದವಿಹೊಂದಿದ್ದು, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ (ಕೆ.ಎ.ಟಿ) / ಉಚ್ಛ ನ್ಯಾಯಾಲಯ/ ಸಹಕಾರಿ ನ್ಯಾಯಲಯ /ಕರ್ನಾಟಕ ಮಾಹಿತಿ ಹಕ್ಕು ಆಯೋಗ / ಗ್ರಾಹಕರ ರಕ್ಷಣಾ ವೇದಿಕೆ ಮತ್ತು ಇತರೆ ಶಾಸನ ಬದ್ಧ ಪ್ರಾಧಿಕಾರಗಳಲ್ಲಿ / ನ್ಯಾಯಾಲಯಗಳಲ್ಲಿದಾವೆಯನ್ನು ನಿರ್ವಹಿಸಿರುವ ಹತ್ತು ವರ್ಷಗಳ ಅನುಭವ
ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿಧಾನ : –
ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟರವರಿಗೆ ದಿನಾಂಕ 15-03-2021 ರೊಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸುವುದು
ಪ್ರಮುಖ ದಿನಾಂಕಗಳು | |
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 15 ಫೆಬ್ರವರಿ 2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15 ಮಾರ್ಚ್ 2021 |