Home » Central Govt Job » RBI Bangalore Office Attendant Recruitment 2021: Apply For 841 Posts Details in Kannada

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಲ್ಲಿ ಖಾಲಿ ಇರುವ 841 ಆಫೀಸ್ ಅಟೆಂಡಂಟ್‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 15 ಮಾರ್ಚ್ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ

ಹುದ್ದೆಯ ಹೆಸರು ಆಫೀಸ್ ಅಟೆಂಡಂಟ್
ಹುದ್ದೆಗಳ ಸಂಖ್ಯೆ 841 ಹುದ್ದೆಗಳು
ವಿದ್ಯಾರ್ಹತೆ 10ನೇ ತರಗತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • 15 ಮಾರ್ಚ್ 2021

ಹುದ್ದೆಗಳ ಸಂಖ್ಯೆ

ಕಚೇರಿ ಹುದ್ದೆಗಳು
SC ST OBC EWS GEN ಒಟ್ಟು
ಅಹಮದಾಬಾದ್ 0 3 22 5 20 50
ಬೆಂಗಳೂರು 1 0 0 2 25 28
ಭೋಪಾಲ್ 0 10 0 2 10 25
ಭುವನೇಶ್ವರ 1 7 4 2 10 24
ಚಂಡೀಘಢ 5 0 10 3 13 31
ಚೆನ್ನೈ 0 0 23 7 41 71
ಗುವಾಹಟಿ 0 9 6 3 20 38
ಹೈದರಾಬಾದ್ 8 5 15 5 24 57
ಜೈಪುರ 0 7 14 4 18 43
ಜಮ್ಮು 0 2 1 0 6 9
ಕಾನ್ಪುರ 0 0 33 6 30 69
ಕೋಲ್ಕತಾ 7 0 10 3 15 35
ಲಕ್ನೋ 0 0 1 0 4 5
ಮುಂಬೈ 7 0 10 3 15 35
ನಾಗ್ಪುರ 3 21 3 5 23 55
ನವ ದೆಹಲಿ 0 0 9 5 36 50
ಪಾಟ್ನಾ 0 0 13 2 13 28
ತಿರುವನಂತಪುರಂ 0 0 2 2 22 26
Total 25 75 211 76 454 841

ವಿದ್ಯಾರ್ಹತೆ:-
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು (10th / SSLC)

ವಯೋಮಿತಿ : –
  (ದಿನಾಂಕ 01-02-2021 ರಂತೆ ಪರಿಗಣಿಸಲಾಗುವುದು)
 = ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ
 = ಒ.ಬಿ.ಸಿ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷಗಳು
 = ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷಗಳು
 

ಅರ್ಜಿ ಶುಲ್ಕ :- 
*
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂಪಾಯಿ 450/-
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂಪಾಯಿ 450/-
* ಎಸ್‌ಸಿ / ಎಸ್‌ಟಿ/PwBD/EXS  ಸೇರಿದ ಅಭ್ಯರ್ಥಿಗಳಿಗೆ ರೂ.50 

ಅರ್ಜಿ ಸಲ್ಲಿಸುವ ವಿಧಾನ : – 
 = ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://opportunities.rbi.org.in ಪ್ರವೇಶಿಸಿ ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಬಹುದಾಗಿದೆ. 

ನೇಮಕಾತಿ ವಿಧಾನ : –
 = ಸ್ಪರ್ಧಾತ್ಮಕ  ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿಯ ಮುಂದಿನ ಹಂತವಾದ ಭಾಷೆ ಪ್ರಾವೀಣ್ಯತೆಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 24 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2021
ಆನ್‌ಲೈನ್ ಪರೀಕ್ಷೆ ದಿನಾಂಕ ಏಪ್ರಿಲ್ 09 & 10, 2021

ಅಧಿಸೂಚನೆ : ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು : ಕ್ಲಿಕ್ಕಿಸಿ

ವೆಬ್‌ಸೈಟ್ : ಕ್ಲಿಕ್ಕಿಸಿ

«
»

One Reply to “”

  1. gkKeMvaPydlSp says:

    cCfNMhpI

Leave a Reply

Your email address will not be published. Required fields are marked *

*
*