Home » jobs updates 1 » GESCOM Apprentice 205 Posts Recruitment 2021

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಲ್ಲಿ ಖಾಲಿ ಇರುವ 205 ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 18 ಮಾರ್ಚ್ 2021ರ ಒಳಗೆ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ

ಹುದ್ದೆಯ ಹೆಸರು ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ 205 ಹುದ್ದೆಗಳು
ವಿದ್ಯಾರ್ಹತೆ 10ನೇ ತರಗತಿ ಮತ್ತು ಐಟಿಐ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

18 ಮಾರ್ಚ್ 2021

ವಿದ್ಯಾರ್ಹತೆ:-
ಎಸ್‌ಎಸ್‌ಎಲ್‌ಸಿ ಮತ್ತು ಎರಡು ವರ್ಷ ಅವಧಿಯ ಐಟಿಐ ತರಬೇತಿ ಹೊಂದಿರಬೇಕು

ವಯೋಮಿತಿ : –
  (ದಿನಾಂಕ 01-02-2021 ರಂತೆ ಪರಿಗಣಿಸಲಾಗುವುದು)
 = ಸಾಮಾನ್ಯ ವರ್ಗ, ಒ.ಬಿ.ಸಿ ಅಭ್ಯರ್ಥಿಗಳಿಗೆ ದಿನಾಂಕ 16 ಫೆಬ್ರವರಿ 2021ಕ್ಕೆ ಕನಿಷ್ಠ 16 ವರ್ಷ ಮತ್ತು ದಿನಾಂಕ 18 ಮಾರ್ಚ್ 2021ಕ್ಕೆ ಗರಿಷ್ಠ 25 ವರ್ಷ
  = ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ : – 
 = 16 ವರ್ಷ ಕನಿಷ್ಠಅಧಿಕೃತ ವೆಬ್-ಸೈಟ್ https://gescom.karnataka.gov.in/page/RECRUITMENT/Apprentice+recruitment/en ಪ್ರವೇಶಿಸಿ ಅರ್ಜಿ ನಮೂನೆ ಪಡೆದು ದಿನಾಂಕ 18-03-2021ರ ಒಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ವಿಧಾನ : –
 = ಐ.ಟಿ.ಐ/ಐ.ಟಿ.ಸಿ ಎಲೆಕ್ಟ್ರೀಷಿಯನ್ ವೃತ್ತಿ ಯಲ್ಲಿ ಗರಿಷ್ಟ ಅಂಕಗಳ ಆಧಾರದ ಮೇಲೆ ಮೀಸಲಾತಿ ರೊಸ್ಟರ್ ಪ್ರಕಾರ ನೇಮಕಾತಿ ಮಾಡಲಾಗುವುದು

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 23 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ಮಾರ್ಚ್ 2021

ಅಧಿಸೂಚನೆ : ಕ್ಲಿಕ್ಕಿಸಿ

 

 ವೆಬ್‌ಸೈಟ್ : ಕ್ಲಿಕ್ಕಿಸಿ

Leave a Reply

Your email address will not be published. Required fields are marked *

*
*