ಇತ್ತೀಚಿಗೆ ಬಿಡುಗಡೆ ಆಗಿರುವಂತಹ ಕರ್ನಾಟಕ ರಾಜ್ಯದ 10ನೇ ತರಗತಿ ಫಲಿತಾಂಶ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶವು ಹಲವಾರು ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ತಂದಿದೆ. ಇದಕ್ಕೂ ಮುಂಚೆ ಈಗಾಗಲೇ ಹಲವಾರು ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿ ಹಾಗೆಯೆ ಖಾಲಿ ಉಳಿದಿದ್ದಾರೆ.
ಈ ಒಂದು ಲೇಖನದಲ್ಲಿ ನಾವು 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಲಭ್ಯವಿರುವ ಕರ್ನಾಟಕ ಸರ್ಕಾರಿ ಅಥವಾ ಕೇಂದ್ರ ಸರ್ಕಾರ ಉದ್ಯೋಗಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.
ದ್ವಿತೀಯ ಪಿಯುಸಿ ಮತ್ತು 10ನೇ ತರಗತಿ ಪಾಸಾದ ಅಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಥವಾ ಉದ್ಯೋಗ ಆಕಾಂಕ್ಷಿಗಳು ಲೇಖನವನ್ನು ಸಂಪೂರ್ಣವಾಗಿ ಓದಿ ಸುವರ್ಣ ಅವಕಾಶವನ್ನು ಸದಪಯೋಗಪಡಿಸಿಕೊಳ್ಳಿ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ.
ನಮ್ಮ ಈ ಕನ್ನಡ ಜಾಬ್ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ಸುಸ್ವಾಗತ.
ನಮ್ಮ ಈ ಕನ್ನಡ ಜಾಬ್ಸ್ ಜಾಲತಾಣದಲ್ಲಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಅತಿ ಉಪಯುಕ್ತ ಮಾಹಿತಿಗಳನ್ನು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದ ನಮ್ಮ ಕನ್ನಡ ಜನರಿಗೆ ಉಪಯೋಗವಾಗುವಂತೆ 10ನೇ ತರಗತಿ ಪಾಸಾಗಿ ಹಾಗೂ 12ನೇ ತರಗತಿ ಪಾಸ್ ಆಗಿ ಕರ್ನಾಟಕ ಸರ್ಕಾರಿ ಉದ್ಯೋಗಗಳ ನಿರೀಕ್ಷೆಯಲ್ಲಿರುವವರಿಗೆ ಸಹಾಯವಾಗುವಂತೆ 10ನೇ ತರಗತಿ ಪಾಸಾದವರಿಗೆ ಹಾಗೂ 12ನೇ ತರಗತಿ ಪಾಸಾದವರಿಗೆ ಲಭ್ಯವಿರುವಂತಹ ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಯನ್ನು ನೀಡಲಿದ್ದೇವೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ನಂತರ ಇದರ ಒಂದು ಸದಪಯೋಗವನ್ನು ಪಡೆಸಿಕೊಳ್ಳಿ.
ಈ ಜಾಲತಾಣದ ಎಲ್ಲಾ ಉಪಯುಕ್ತ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಹಿತೈಷಿಯವರೆಗೂ ಶೇರ್ ಮಾಡಿ.
ಈ ಒಂದು ಲೇಖನದಲ್ಲಿ ನಾವು ಪ್ರಮುಖವಾಗಿ 10ನೇ ತರಗತಿ ಪಾಸಾದವರಿಗೆ ಹಾಗೂ 12ನೇ ತರಗತಿ ಪಾಸಾದವರಿಗೆ ಲಭ್ಯವಿರುವಂತಹ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಗಳ ಮಾಹಿತಿಯನ್ನು ನೀಡಲಿದ್ದೇವೆ. ಮೊದಲ ನಾವು ಈ ಒಂದು ಲೇಖಕದಲ್ಲಿ 10ನೇ ತರಗತಿ ಪಾಸಾದವರಿಗೆ ಲಭ್ಯವಿರುವಂತಹ ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.
10ನೇ ತರಗತಿ ಪಾಸಾದವರಿಗೆ ಪೊಲೀಸ ಇಲಾಖೆಯಲ್ಲಿ ಭರ್ಜರಿ ಅವಕಾಶ :
Table of Contents
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಥವಾ ಸೇವೆ ಸಲ್ಲಿಸುವುದು ಹಲವಾರು ಯುವ ಜನರ ಕನಸಾಗಿರುತ್ತದೆ.
ಏಕೆಂದರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೂ ಕೂಡ ಉತ್ತಮ ಅವಕಾಶವಿದೆ.
ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತಂತ್ರ ದಿ ಪಾಸಾದವರಿಗೆ ಖಾಲಿ ಇರುವಂತ ಹುದ್ದೆಗಳ ವಿವರವನ್ನು ನಾವು ನೋಡುವುದಾದರೆ KSRP, CAR, DAR ಹುದ್ದೆಗಳು.
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವಂತಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅದೇ ರೀತಿ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಗಳ ಜೊತೆಗೆ ಕೆಲವೊಂದಿಷ್ಟು ವಯೋಮಿತಿ ಅರ್ಹತೆಗಳ ಹಾಗೂ ದೈಹಿಕ ಅರ್ಹತೆಗಳನ್ನು ಕೂಡ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇತ್ತೀಚಿಗೆ ನೇಮಕಾತಿ ಭರ್ಜರಿ ನೇಮಕಾತಿ ನಡೆಯುತ್ತಿರುವಂತಹ ಜಿಲ್ಲಾ ನ್ಯಾಯಾಲಯಗಳಲ್ಲಿ ಕೂಡ ಉತ್ತಮ ಅವಕಾಶವಿದೆ.
ಇಂಡಿಯನ್ ಆರ್ಮಿಯಲ್ಲಿ ಕೂಡ 10ನೇ ತರಗತಿ ಪಾಸಾದವರಿಗೆ ಭರ್ಜರಿ ಅವಕಾಶ :
ಬಂಧುಗಳೇ ನೀವು 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಕೇಂದ್ರ ಸರ್ಕಾರಿ ಉದ್ಯೋಗಗಳಾದ ಇಂಡಿಯನ್ ಆರ್ಮಿಯಲ್ಲಿ ಕೂಡ ನಿಮಗೆ ಹಲವಾರು ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶವಿದೆ.
ಇಂಡಿಯನ್ ಆರ್ಮಿಯಲ್ಲಿ ಮಾತ್ರವಲ್ಲ ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಕೂಡ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ನಿಮಗೆ ಅವಕಾಶವಿರುತ್ತದೆ.
ಇವುಗಳಿಗೆ ಸಂಬಂಧಿಸಿದಂತಹ ನೇಮಕಾತಿ ವಿವರವನ್ನು ವಿವಿಧ ಇಲಾಖೆಗಳು ಅಧಿಸೂಚನೆ ಹೊರಡಿಸಿದಾಗ ಅವುಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ನಮ್ಮ ಈ ಚಾಲತಾನದಲ್ಲಿ ನಾವು ನೀಡುತ್ತೇವೆ.
ನೇಮಕಾತಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಬಯಸುವುದಾದರೆ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ ಹಾಗೂ ತಕ್ಷಣವೇ ಮಾಹಿತಿಯನ್ನು ಪಡೆಯಿರಿ.
ಇಂಡಿಯನ್ ಆರ್ಮಿ ಹಾಗೂ ಕರ್ನಾಟಕ ಪೊಲೀಸ್ ಇಲಾಖೆಗಳನ್ನು ಹೊರತುಪಡಿಸಿ 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಹಾಗೂ ಕೇಂದ್ರ ಸಿಬ್ಬಂದಿ ನೇಮಕಾತಿ ನೇಮಕಾತಿ ಮಾಡಿಕೊಳ್ಳುವಂತಹ ಎಂ ಟಿ ಎಸ್ ಹುದ್ದೆಗಳಿಗೆ ಕೂಡ ಅರ್ಜಿ ಸಲ್ಲಿಸಲು ನೀವು ಅರ್ಹರಿರುತ್ತೀರಿ.
ಇವುಗಳನ್ನು ಹೊರತುಪಡಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಲಿ ಇರುವಂತಹ ಹಲವಾರು ಹುದ್ದೆಗಳಿಗೆ ಕೂಡ ನೀವು ಅರ್ಜಿ ಸಲ್ಲಿಸಲು ಅರ್ಹರಿರುತ್ತೀರಿ. ಆದರೆ ಇವುಗಳಿಗಿಂತ ಉತ್ತಮ ಮಾಸಿಕ ವೇತನ ವಿರುವ ಹಾಗೂ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಲು ನೀವು 10ನೇ ತರಗತಿಯ ನಂತರ ನಿಮ್ಮ ಶಿಕ್ಷಣವನ್ನು ಮುಂದುವರಿಸಿ.
ದ್ವಿತೀಯ ಪಿಯುಸಿ ಪಾಸಾದವರಿಗೆ ಅವಕಾಶ ಇರುವ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರಕಾರಿ ಉದ್ಯೋಗಗಳ ಮಾಹಿತಿ :
ಸ್ನೇಹಿತರೆ ನಾವು ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರಕಾರ ಉದ್ಯೋಗಗಳನ್ನು ಪಡೆಯಲು ಕೇವಲ ಪದವಿ ಮುಗಿಸಿದವರಿಗೆ ಮಾತ್ರ ಎಂಬ ತಪ್ಪು ಕಲ್ಪನೆಯಲ್ಲಿ ಇರುತ್ತೇವೆ ಆದರೆ ನಂಬಬೇಕಾದ ವಿಷಯವೇನೆಂದರೆ ಅದೇ ತರ ತಿಪ್ಪಸಾಗಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿ ಕೂಡ ನಾವು ಕರ್ನಾಟಕ ರಾಜ್ಯ ಸರ್ಕಾರಿ ಆಗೋ ಕೇಂದ್ರ ಸರಕಾರ ಉದ್ಯೋಗಗಳನ್ನು ಪಡೆಯಲು ಅವಕಾಶವಿದೆ.
ಆದರೆ ಈ ಒಂದು ಉದ್ಯೋಗವನ್ನು ಪಡೆಯಲು ಪ್ರಮುಖವಾಗಿ ಬೇಕಾಗಿರುವುದು ನಮ್ಮ ದೃಢ ನಿರ್ಧಾರ ಹಾಗೂ ನಮ್ಮ ನಿಯತ್ತಿನ ತಯಾರಿ. ಹೌದು ಸ್ನೇಹಿತರೆ ನಾವು ದ್ವಿತೀಯ ಪಿಯುಸಿ ಪಾಸಾದ ನಂತರ ಒಂದು ಉತ್ತಮವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದರೆ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ನಾವು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶಗಳಿವೆ.
ನಿಮಗೆ ಗೊತ್ತಿರುವ ಹಾಗೆ ದ್ವಿತೀಯ ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂಡಿಯನ್ ಆರ್ಮಿಯಲ್ಲಿ ಹಾಗೂ ಕರಾಚಿತ ಹಾಗೂ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಉತ್ತಮ ಅವಕಾಶಗಳಿವೆ. ಇವುಗಳನ್ನು ಹೊರತುಪಡಿಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕೂಡ ಇತ್ತೀಚಿಗೆ ಹೆಚ್ಚಿನ ನೇಮಕಾತಿಯಾಗುತ್ತಿದ್ದು ಜಿಲ್ಲಾ ನ್ಯಾಯಾಲಯ ಗಳಲ್ಲಿಯೂ ಕೂಡ ನೀವು ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ:
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೇವಲ ಸರ್ಕಾರಿ ನೌಕರಿ ಅಥವಾ ಉದ್ಯೋಗವೆಂದು ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಆದರೆ ನಿಮಗೆ ಗೊತ್ತಿರುವ ಹಾಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಉನ್ನತ ಶಿಕ್ಷಣ ಪಡೆದವರಲ್ಲ. ನಿಮಗೆ ಗೊತ್ತಿರುವ ಹಾಗೆ ಗಾಡ್ ಆಫ್ ಕ್ರಿಕೆಟ್ ಎಂಬ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ಕೂಡ ಉನ್ನತ ಶಿಕ್ಷಣವನ್ನು ಪಡೆದಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ಅವರ ಹೆಸರು ದೇಶದ ಪ್ರತಿಯೊಬ್ಬ ಸಣ್ಣ ಮಗು ಕೂಡ ಅವರನ್ನು ಗುರುತಿಸಲ್ಪಡುತ್ತದೆ.
ಏಕೆಂದರೆ ಅವರ ದೇಶಕ್ಕಾಗಿ ಕೊಟ್ಟ ಉಡುಗೊರೆ ಮತ್ತು ದೇಶಕ್ಕಾಗಿ ಸಲ್ಲಿಸಿದ ಸೇವೆ ಹಾಗೂ ಅವರಿಗೆ ಕ್ರಿಕೆಟ್ನಲ್ಲಿರುವ ಶ್ರದ್ಧೆ ಹಾಗೂ ಅವರ ದೃಢ ನಿರ್ಧಾರ.
ಇವರನ್ನು ಹೊರತುಪಡಿಸಿ ನಿಮಗೆ ಗೊತ್ತಿರುವಾಗ ವಿರಾಟ್ ಕೊಹ್ಲಿ ಕೂಡ ದೇಶದ ಅತ್ಯಂತ ಆಟಗಾರರಾಗಿದ್ದಾರೆ. ನೀವು ಕೇವಲ ಶಿಕ್ಷಣದಲ್ಲಿ ಮಾತ್ರ ಮುಂದುವರೆಯಲು ಸಾಧ್ಯ ಎಂಬ ತಪ್ಪು ಕಲ್ಪನೆಯಿಂದ ಹೊರಬನ್ನಿ ಏಕೆಂದರೆ ಶಿಕ್ಷಣವನ್ನು ಹೊರತುಪಡಿಸಿಯೂ ಕೂಡ ನೀವು ಉತ್ತಮ ವ್ಯಾಪಾರಿಯಾಗಬಹುದು, ಉತ್ತಮ ಉದ್ಯಮಿಯಾಗಬಹುದು ಹಾಗೂ ಉದ್ಯಮಿಯಾಗಿ ನೀವು ನಾಲ್ಕು ಜನರಿಗೆ ಕೆಲಸವನ್ನು ಕೂಡ ಕೊಡುವಂತರಾಗಬೇಕು.
ನಮ್ಮ ಕೈಯಿಂದ ನಾಲ್ಕು ಜನರಿಗೆ ಕೆಲಸ ಕೊಟ್ಟಾಗಲೇ ಮತ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂಬ ಒಬ್ಬ ಅತ್ಯುನ್ನತ ಶ್ರೀಮಂತ ವ್ಯಕ್ತಿ ಹೇಳಿದ್ದನ್ನು ನಾವು ಕೇಳಿದ್ದೇವೆ. ಪ್ರತಿಯೊಬ್ಬರ ತಮ್ಮ ಜೀವನದಲ್ಲಿ ಮುಂದುವರೆಯಲು ನೀವು ಯಾವ ಕೆಲಸವನ್ನು ಮಾಡುತ್ತಿರೋ ಆ ಕೆಲಸವನ್ನು ಪ್ರೀತಿಸಿ ಮತ್ತು ಶ್ರದ್ಧೆಯಿಂದ ಮಾಡಿ ಆಗ ಸಾಧನೆ ಎಂಬುದು ಚಿಕ್ಕ ವಿಷಯವೆನಿಸುತ್ತದೆ ಎಂದರೆ ತಪ್ಪಾಗಲಾರದು.
ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.
ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ನೀಡುತ್ತೇವೆ.
ಒಂದು ವೇಳೆ ನೀವು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪಾಸ್ ಆದ ಸ್ಟೂಡೆಂಟ್ ಗಳಾಗಿದ್ದರೆ ನಿಮಗೆ ಸರ್ಕಾರಿ ಉದ್ಯೋಗ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಿಗುತ್ತೆ ಹೌದು ಬಹಳ ಆಪರ್ಚುನಿಟಿ ಇದೆ ಹೀಗಾಗಿ ಯಾರೆಲ್ಲಾ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮುಗಿಸಿದ್ದೀರೋ ಅವರಿಗೆಲ್ಲರಿಗೂ ಒಂದು ಗೋಲ್ಡನ್ ಚಾನ್ಸ್ ಸಿಗುತ್ತೆ.
ನಮ್ಮ ಕರ್ನಾಟಕದ ವಿವಿಧ ಸರ್ಕಾರಿ ಹುದ್ದೆಗಳಿಗೆ ಕೂಡ ನೀವು ಅಡ್ಡಿಸಲಿಸಬಹುದು ಅರ್ಜಿ ಸಲ್ಲಿಸಿ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು.
ದ್ವಿತೀಯ ಪಿಯುಸಿ ಪಾಸಾದವರಿಗೆ ಅವಕಾಶ ಇರುವ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರಕಾರಿ ಉದ್ಯೋಗಗಳ ಮಾಹಿತಿ :
ಸ್ನೇಹಿತರೆ ನಾವು ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರಕಾರ ಉದ್ಯೋಗಗಳನ್ನು ಪಡೆಯಲು ಕೇವಲ ಪದವಿ ಮುಗಿಸಿದವರಿಗೆ ಮಾತ್ರ ಎಂಬ ತಪ್ಪು ಕಲ್ಪನೆಯಲ್ಲಿ ಇರುತ್ತೇವೆ ಆದರೆ ನಂಬಬೇಕಾದ ವಿಷಯವೇನೆಂದರೆ ಅದೇ ತರ ತಿಪ್ಪಸಾಗಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿ ಕೂಡ ನಾವು ಕರ್ನಾಟಕ ರಾಜ್ಯ ಸರ್ಕಾರಿ ಆಗೋ ಕೇಂದ್ರ ಸರಕಾರ ಉದ್ಯೋಗಗಳನ್ನು ಪಡೆಯಲು ಅವಕಾಶವಿದೆ.
ಆದರೆ ಈ ಒಂದು ಉದ್ಯೋಗವನ್ನು ಪಡೆಯಲು ಪ್ರಮುಖವಾಗಿ ಬೇಕಾಗಿರುವುದು ನಮ್ಮ ದೃಢ ನಿರ್ಧಾರ ಹಾಗೂ ನಮ್ಮ ನಿಯತ್ತಿನ ತಯಾರಿ. ಹೌದು ಸ್ನೇಹಿತರೆ ನಾವು ದ್ವಿತೀಯ ಪಿಯುಸಿ ಪಾಸಾದ ನಂತರ ಒಂದು ಉತ್ತಮವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದರೆ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ನಾವು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶಗಳಿವೆ.
ನಿಮಗೆ ಗೊತ್ತಿರುವ ಹಾಗೆ ದ್ವಿತೀಯ ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂಡಿಯನ್ ಆರ್ಮಿಯಲ್ಲಿ ಹಾಗೂ ಕರಾಚಿತ ಹಾಗೂ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಉತ್ತಮ ಅವಕಾಶಗಳಿವೆ. ಇವುಗಳನ್ನು ಹೊರತುಪಡಿಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕೂಡ ಇತ್ತೀಚಿಗೆ ಹೆಚ್ಚಿನ ನೇಮಕಾತಿಯಾಗುತ್ತಿದ್ದು ಜಿಲ್ಲಾ ನ್ಯಾಯಾಲಯ ಗಳಲ್ಲಿಯೂ ಕೂಡ ನೀವು ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶವಿರುತ್ತದೆ.
ಆದರೆ ಈ ಒಂದು ಉದ್ಯೋಗವನ್ನು ಪಡೆಯಲು ಪ್ರಮುಖವಾಗಿ ಬೇಕಾಗಿರುವುದು ನಮ್ಮ ದೃಢ ನಿರ್ಧಾರ ಹಾಗೂ ನಮ್ಮ ನಿಯತ್ತಿನ ತಯಾರಿ. ಹೌದು ಸ್ನೇಹಿತರೆ ನಾವು ದ್ವಿತೀಯ ಪಿಯುಸಿ ಪಾಸಾದ ನಂತರ ಒಂದು ಉತ್ತಮವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದರೆ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ನಾವು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶಗಳಿವೆ.
ನಿಮಗೆ ಗೊತ್ತಿರುವ ಹಾಗೆ ದ್ವಿತೀಯ ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂಡಿಯನ್ ಆರ್ಮಿಯಲ್ಲಿ ಹಾಗೂ ಕರಾಚಿತ ಹಾಗೂ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಉತ್ತಮ ಅವಕಾಶಗಳಿವೆ. ಇವುಗಳನ್ನು ಹೊರತುಪಡಿಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕೂಡ ಇತ್ತೀಚಿಗೆ ಹೆಚ್ಚಿನ ನೇಮಕಾತಿಯಾಗುತ್ತಿದ್ದು ಜಿಲ್ಲಾ ನ್ಯಾಯಾಲಯ ಗಳಲ್ಲಿಯೂ ಕೂಡ ನೀವು ಉದ್ಯೋಗಗಳನ್ನು ಪಡೆಯಲು ಉತ್ತಮ ಅವಕಾಶವಿರುತ್ತದೆ.
ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ನೀಡುತ್ತೇವೆ.
FAQ
SSLC ಮುಗಿದ ನಂತರ ಸರ್ಕಾರಿ ಹುದ್ದೆ ಸಿಗುತ್ತಾ..?
ಹೌದು sslc ನಂತರ ಸರ್ಕಾರಿ ಹುದ್ದೆ ಸಿಗುತ್ತೆ.
2nd PUC ಮುಗಿದ ನಂತರ ಸರ್ಕಾರಿ ಹುದ್ದೆ ಸಿಗುತ್ತಾ..?
ಹೌದು ಸಿಗುತ್ತೆ.