ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಇದೀಗ 12 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಬ್ಯಾಂಕ್ ನ ಅಧ್ಯಕ್ಷರಾಗಿರುವ ದಿನೇಶ್ ಕುಮಾರ್ ಅವರು ತಿಳಿಸಿದ್ದಾರೆ.
3 ಸಾವಿರಕ್ಕೂ ಹೆಚ್ಚು ಪ್ರೊಬಷನರಿ ಹುದ್ದೆಗಳು ಮತ್ತು 8,000ಕ್ಕೂ ಅಧಿಕ ಸಹಾಯಕಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಶೇಕಡ 85ರಷ್ಟು ಮೀಸಲಾತಿ ಇರಲಿದೆ ಹಾಗೂ ಈ ನೇಮಕಾತಿಯೂ ಯಾವಾಗ ಆರಂಭವಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಸ್ನೇಹಿತರೆ ನಮ್ಮ ಈ ಕನ್ನಡ ಜಾಬ್ ಜಾಲತಾಣದಲ್ಲಿ ನಾವು ದಿನನಿತ್ಯ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಿನನಿತ್ಯ ನೀಡುತ್ತೇವೆ.
ಇಂದಿನ ಈ ಲೇಖನದಲ್ಲಿ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ 12,000 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುತ್ತಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವಂತಹ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ 12,000 ಹುದ್ದೆಗಳ ಭರ್ಜರಿ ನೇಮಕಾತಿಯು ಉತ್ತಮ ಅವಕಾಶವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತ ದೇಶದ ಒಂದು ಪ್ರಮುಖ ಬ್ಯಾಂಕ್ ಆಗಿದ್ದು ಈ ಒಂದು ಬ್ಯಾಂಕಿನಲ್ಲಿ 2024 ಹಾಗೂ 25 ನೇ ಸಾಲಿನ ಆರ್ಥಿಕ ವರ್ಷಕ್ಕೆ ಖಾಲಿ ಇರುವಂತಹ ಒಟ್ಟು 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಭರ್ಜರಿ ಸಿದ್ಧತೆ ನಡೆಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 3000ಕ್ಕೂ ಹೆಚ್ಚು ಹುದ್ದೆಗಳನ್ನು ಪ್ರೊಬಶನರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಹಾಗೂ ಉಳಿದ 8000ಕ್ಕೂ ಹೆಚ್ಚು ಹುದ್ದೆಗಳನ್ನು ಸಹಾಯಕ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ.
ಈ ಒಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿನ ಉದ್ಯೋಗ ಅವಕಾಶವೂ ಹಲವಾರು ನಿರುದ್ಯೋಗಿಗಳಿಗೆ ಮುಖದಲ್ಲಿ ಸಂತಸವನ್ನು ತಂದಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸಿದ್ದರೆ ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಯಾವ ಪದವೀಧರರಿಗೆ 85% ಹುದ್ದೆಗಳಿಗೆ ಮೀಸಲಾತಿ ಸಿಗಲಿದೆ :
Table of Contents
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಲಕ್ಷಾಂತರ ಅಭ್ಯರ್ಥಿಗಳು ಕೆಲಸ ಇಲ್ಲದೆ ಮನೆಯಲ್ಲಿಯೇ ಕೂತಿದ್ದಾರೆ.
ಇಂಜಿನಿಯರಿಂಗ್ ಮುಗಿಸಿದಂತಹ ಅಭ್ಯರ್ಥಿಗಳಿಗೆ ಈ ಒಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿಯಲ್ಲಿ 85% ಮೀಸಲಾತಿಯನ್ನು ನೀಡಲು ಎಸ್ ಬಿ ಐ ಬ್ಯಾಂಕ್ ಇದೀಗ ನಿರ್ಧರಿಸಿದೆ.
ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಅಭ್ಯರ್ಥಿಗಳ ಮುಖದಲ್ಲಿ ಸಂತಸವನ್ನು ತಂದಿದ್ದು ಒಟ್ಟು 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಇದೊಂದು ಭರ್ಜರಿ sbi ಬ್ಯಾಂಕಿನ ನಿರ್ಧಾರವಾಗಿದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ 12,000 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈಗಿನಿಂದಲೇ ಈ ಒಂದು ನೇಮಕಾತಿಗೆ ತಯಾರಿಯನ್ನು ಆರಂಭಿಸಿ ಏಕೆಂದರೆ ನೀವು ಪರೀಕ್ಷೆ ಹತ್ತಿರ ಬಂದಾಗ ತಯಾರಿಯನ್ನು ಆರಂಭಿಸಿದರೆ ಉದ್ಯೋಗ ಸಿಗುವುದು ಕಷ್ಟಕರವಾಗುತ್ತದೆ ಎಂದರೇ ತಪ್ಪಾಗಲಾರದು.
ಯಾವ ಯಾವ ಹುದ್ದೆಗಳಿಗೆ ಎಸ್ಬಿಐ ಬ್ಯಾಂಕ್ ನೇಮಕಾತಿ ಮಾಡಿಕೊಳ್ಳುತ್ತಿದೆ?
ಈ ಮೊದಲ ತಿಳಿಸಿರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಒಟ್ಟು 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು 3000ಕ್ಕೂ ಹೆಚ್ಚು ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮಿಕ್ಕುಳಿದ ಎಂಟು ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಸಹಾಯಕ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಒಂದು ಹುದ್ದೆಗಳ ನೇಮಕಾತಿಯಲ್ಲಿ ಶೇಕಡ 85ರಷ್ಟು ಹುದ್ದೆಗಳನ್ನು ಕೇವಲ ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಇಡಲಿದೆ.
ಉದಾಹರಣೆ ಕೊಟ್ಟು ನಿಮಗೆ ತಿಳಿಸುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ರಲ್ಲಿ 8:30 ಸಾವಿರ ಹುದ್ದೆಗಳನ್ನು ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಮೀಸಲಾತಿಯಾಗಿ ಇಡಲಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹಲವಾರು ವಿದ್ಯಾರ್ಥಿಗಳು ಅಂದರೆ ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಪದವೀಧರರು ಯಾವುದೇ ರೀತಿ ಉದ್ಯೋಗ ಸಿಗದೇ ಉದ್ಯೋಗ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಇಂಜಿನಿಯರಿಂಗ್ ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು ಪ್ರತಿಯೊಬ್ಬ ಇಂಜಿನಿಯರಿಂಗ್ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಇದೊಂದು ಉದ್ಯೋಗ ಅವಕಾಶ ಭರ್ಜರಿ ಅವಕಾಶವಾಗಿದೆ.
ಆದ್ದರಿಂದ ಈ ಒಂದು ನೇಮಕಾತಿಗೆ ಅರ್ಹರಿರುವಂತಹ ಅಭ್ಯರ್ಥಿಗಳು ನೇಮಕಾತಿಯ ಅಧಿಸೂಚನೆಯ ಹೊರಡುವ ಮುಂಚೆ ಅಂದರೆ ಈಗಿನಿಂದಲೇ ಈ ಒಂದು ಪರೀಕ್ಷೆಗೆ ತಯಾರಿ ನಡೆಸಿದರೆ ಬಹು ಉತ್ತಮವಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
2024 25 ನೇ ಆರ್ಥಿಕ ಸಾಲಿಗೆ ಖಾಲಿ ಇರುವಂತಹ 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಎಸ್ ಬಿ ಐ ಬ್ಯಾಂಕ್ ನ ಅಧ್ಯಕ್ಷ ದಿನೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಒಂದು ನೇಮಕಾತಿ ಪ್ರಕ್ರಿಯೆ ಕ್ಷೇತ್ರದಲ್ಲಿ ಆರಂಭವಾಗಲಿದ್ದು ಈ ಒಂದು ನೇಮಕಾತಿಗೆ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳ ಸಂಪೂರ್ಣ ಅರ್ಹತೆಯನ್ನು ಹೊಂದಿರುತ್ತಾರೆ.
ಈ ನೇಮಕಾತಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೇವಲ ಅರ್ಜಿ ಸಲ್ಲಿಸಲು ಮಾತ್ರ ಕಾಯದೆ ಈ ಒಂದು ನೇಮಕಾತಿಗೆ ಆಯ್ಕೆಯಾಗಲು ನೀವು ಈಗಿನಂದಲೇ ಒಂದು ಕ್ರಮಬದ್ಧವಾದ ಮತ್ತು ಶಿಸ್ತಿನಿಂದ ನಡೆಸುವಂತಹ ಪರೀಕ್ಷೆಗೆ ತಯಾರಿಯನ್ನು ನಡೆಸಿ.
ಏಕೆಂದರೆ ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಾವು ಬರೆಯಲು ಬಯಸುವುದಾದರೆ ಅದರಲ್ಲಿ ನಮ್ಮ ಪರೀಕ್ಷೆಯ ತಯಾರಿ ಬಹು ಅವಶ್ಯಕವಾಗಿರುತ್ತದೆ. ಯಾವುದೇ ಒಂದು ಸ್ವರ್ಧಾತಂಕ ಪರೀಕ್ಷೆಯನ್ನು ನಾವು ಎದುರಿಸಬೇಕಾದರೆ ಅತಿ ಮುಖ್ಯವಾಗಿ ನಾವು ಆ ಪರೀಕ್ಷೆಗೆ ಹೇಗೆ ತಯಾರಿ ನಡೆಸುತ್ತೇವೆ ಎಂಬುದು ಬಹು ಮುಖ್ಯವಾಗಿರುತ್ತದೆ.
ಇಂದಿನ ಈ ದಿನಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅರಿವು ಮೂಡುತಿದ್ದು ಈಗಿನ ಯುವ ಜನರು ಪಿಯುಸಿ ಎಂದಲೇ ಈ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ದ್ವಿತೀಯ ಪಿಯುಸಿ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕಪರೀಕ್ಷೆಗಳಿಗೆ ತಯಾರಿಯನ್ನು ಆರಂಭಿಸಿದ್ದು, ಇಂದಿನ ಈ ದಿನಮಾನಗಳಲ್ಲಿ ನಿರುದ್ಯೋಗಿಗಳ ನಡುವೆ ಕಾಂಪಿಟೇಶನ್ ಅನ್ನು ಹೆಚ್ಚು ಮಾಡಿದ್ದು, ಪ್ರತಿಯೊಬ್ಬ ಉದ್ಯೋಗ ಪಡೆಯಲು ಇಚ್ಚಿಸಿರುವ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ಕೋಚಿಂಗ್ ತೆಗೆದುಕೊಂಡು ಸರಿಯಾದ ಹಾಗೂ ಕ್ರಮಬದ್ಧವಾದ ಪರೀಕ್ಷೆ ತಯಾರಿಯನ್ನು ಈಗಿನಿಂದಲೇ ನಡೆಸಿದರೆ ಬಹು ಉತ್ತಮ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಯು ಆರಂಭವಾಗಬೇಕೆಂದರೆ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಬಿಡುತ್ತಾರೆ.
ನೇಮಕಾತಿಗೆ ತಯಾರಿ ನಡೆಸುವಂತಹ ಅಭ್ಯರ್ಥಿಗಳು ಈ ಒಂದು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಯಾವ ರೀತಿಯ ಪರೀಕ್ಷೆಯು ನಡೆಯಲಿದೆ ಹಾಗೂ ಆ ಪರೀಕ್ಷೆಯಲ್ಲಿ ಯಾವ ಒಂದು ಪಠ್ಯಕ್ರಮವನ್ನು ಅನುಸರಿಸಲಾಗುತ್ತದೆ ಎಂಬ ಸಂಪೂರ್ಣ ವಿಷಯವನ್ನು ತಿಳಿದುಕೊಂಡು ಆ ಪರೀಕ್ಷೆಯಲ್ಲಿ ಯಾವ ಯಾವ ಪ್ರಶ್ನೆಗಳನ್ನು ಯಾವ ಯಾವ ವಿಷಯಗಳ ಮೇಲೆ ಹೇಳುತ್ತಾರೆ ಎಂಬುದ ಮಾಹಿತಿ ನಿಮಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗಲೇ ತಿಳಿಯುತ್ತದೆ.
ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾತ್ನೆಗಳು ಪರೀಕ್ಷೆ ತಯಾರಿಯನ್ನು ಆರಂಭಿಸುವ ಮುನ್ನ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೋಡಿಕೊಂಡು ನಂತರ ನಿಮ್ಮ ಪರೀಕ್ಷೆ ತಯಾರಿಯನ್ನು ಆರಂಭಿಸಿ.
ಇಂದಿನ ಈ ಲೇಖನದಲ್ಲಿ ನಾವು ಎಸ್ ಬಿ ಐ ಬ್ಯಾಂಕಿನಲ್ಲಿ ಖಾಲಿ ಇರುವಂತಹ 12,000 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಹಾಗೂ ಯಾವ ಪದವೀಧರರಿಗೆ ಶೇಕಡ 85 ಮೀಸಲಾತಿ ಸಿಗಲಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದು, ಇದೇ ರೀತಿ ನಮ್ಮ ಈ ಜಾಲತಾಣದಲ್ಲಿ ಪ್ರತಿನಿತ್ಯ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ನೀಡುತ್ತಿದ್ದೇನೆ.
ಇದೇ ರೀತಿ ಪ್ರತಿನಿತ್ಯ ಉಪಯುಕ್ತ ಮಾಹಿತಿಗಳನ್ನು ನೀವು ತಕ್ಷಣವೇ ಪಡೆಯಲು ನಮ್ಮ ವ್ಯಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ ಹಾಗೂ ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ.
ಹೆಚ್ಚಿನ ಮಾಹಿತಿಗೆ ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರಾಗಿರುತ್ತಾರೆ..?

FAQ
ಒಟ್ಟು ಎಷ್ಟು ಹುದ್ದೆಗಳಿವೆ..?
12,000+ ಹುದ್ದೆಗಳು ಖಾಲಿ ಇವೆ.
ಯಾರಿಗೆ ಎಷ್ಟು ಮೀಸಲಾತಿ ಸಿಗಲಿದೆ..?
ಪದವೀಧರರಿಗೆ 85ರಷ್ಟು ಮೀಸಲಾತಿ ಸಿಗಲಿದೆ.