SSLC ಪಾಸಾಗಿದ್ದೀರಾ? ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೇ? ಇಲ್ಲಿವೆ ಉತ್ತಮ ಸಲಹೆಗಳು ಮತ್ತು ಮಾರ್ಗಗಳು : What after SSLC?
ಇದೀಗ ತಾನೇ ಹತ್ತನೇ ತರಗತಿಯ ಫಲಿತಾಂಶವನ್ನು ಕರ್ನಾಟಕ ಶಿಕ್ಷಣ ಮಂಡಳಿಯು ಬಿಡುಗಡೆ ಮಾಡಿದ್ದು ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ. 10ನೇ ತರಗತಿ ಏನೊ ಪಾಸ್ ಆಗಿದ್ದಾರೆ ಆದರೆ ಹಲವು ವಿದ್ಯಾರ್ಥಿಗಳಿಗೆ ಕಾಡುವುದೇನೆಂದರೆ ಮುಂದೆ ಏನು ಮಾಡಬೇಕು ಮತ್ತು ಯಾವ ವಿಷಯದಲ್ಲಿ ಶಿಕ್ಷಣವನ್ನು ಮುಂದುವರಿಸಬೇಕೆಂಬುದು ಅತಿ ದೊಡ್ಡ ಸವಾಲ್ ಆಗಿರುತ್ತದೆ. ಇಂತಹ ಈ ವಿದ್ಯಾರ್ಥಿಗಳಿಗೆ ನಾವು ಈ ಲೇಖನದಲ್ಲಿ ಉತ್ತಮ ಸಲಹೆ ಮತ್ತು ಮಾರ್ಗಗಳನ್ನು ನೀಡಿದ್ದು ಈ ಒಂದು ಲೇಖನವು ಹಲವಾರು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. 10ನೇ ತರಗತಿಯ … Read more