ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ 12th Fail ಎಂಬ ಸಿನಿಮಾವನ್ನು ನೀವೆಲ್ಲರೂ ನೋಡಿದ್ದೀರಿ.
ಇಂತಹದೇ ಒಂದು ರೋಚಕ ಕಥೆಯಾದ ಕನ್ನಡಿಗನ ಯುಪಿಎಸ್ಸಿ ಸಾಧನೆ ಕರ್ನಾಟಕ ಯುವಜನರ ಸ್ಪೂರ್ತಿದಾಯಕ ಕಥೆಯಾಗಿದ್ದು, ಶಾಂತಪ್ಪ ಕುರುಬರ ಅವರು ಕೇವಲ 12ನೇ ತರಗತಿಯಲ್ಲಿ ಫೇಲ್ ಆಗಿದ್ದರೂ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಇಂದಿನ ಹೀರೋ ಆಗಿದ್ದಾರೆ.
ಶಾಂತಪ್ಪ ಕುರುಬರ ಅವರು ಹೇಗೆ ತಮ್ಮ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರಾಂಕ್ ಗಳಿಸಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೇಗೆ ಪಾಸಾದರು ಎಂಬ ಸಂಪೂರ್ಣ ಮಾಹಿತಿಯನ್ನು ಅವರ ಬಾಯಿಯಲ್ಲಿ ಹೇಳಿದಂತಹ ಮಾತುಗಳ ಅವಲಂಬಿತ ರೋಚಕ ಕಥೆಯು ಈ ಒಂದು ಲೇಖನದಲ್ಲಿ ನಾವು ತಿಳಿಸಲಿದ್ದೇವೆ.
ಶಾಂತಪ್ಪ ಕುರುಬರ ಅವರ ಯುಪಿಎಸ್ಸಿ ಸಾಧನೆ ಕಥೆಯು ರೋಚಕವಾಗಿದ್ದು ಪ್ರತಿಯೊಬ್ಬ ಯುವ ಜನರು ಕೂಡ ಈ ಒಂದು ಕಥೆಯನ್ನು ಕೇಳಲೇಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬ ಸಾಧಕನ ತಲೆಯಲ್ಲಿ ಇರಬೇಕಾದಂತಹ ಉತ್ತಮ ವಿಚಾರಗಳು ಇವರ ಬಾಯಿಯಿಂದ ಬಂದಿದ್ದು ಇಂತಹ ಉತ್ತಮ ಅಧಿಕಾರಿಯ ಮಾತುಗಳನ್ನು ನೀವು ಒಂದು ಸಾರಿ ಕೇಳಲೇಬೇಕು.
ಎಲ್ಲರಿಗೂ ನಮಸ್ಕಾರ ಆತ್ಮೀಯ ಸ್ನೇಹಿತರೆ ನಮ್ಮ ಈ ಕನ್ನಡ ಜಾಬ್ಸ್ ಜಾಲತಾಣದಲ್ಲಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಮುಖ್ಯ ಹಾಗೂ ಪ್ರಮುಖ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ಮಾಹಿತಿಗಳನ್ನು ಅಥವಾ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು 12ನೇ ತರಗತಿಯಲ್ಲಿ ಫೇಲ್ ಆಗಿ ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಮೊದಲನೆಯ ಸ್ಥಾನದಲ್ಲಿರುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆದ ಕನ್ನಡಿಗ ಚಂತಪ್ಪ ಕುರುಬರ ಅವರ ರೋಚಕತೆಯನ್ನು ನಿಮ್ಮ ಮುಂದೆ ತಿಳಿಸಲಿದ್ದೇವೆ.
ಶಾಂತಪ್ಪ ಕುರುಬರ ಅವರ ಈ ಒಂದು ಜೀವನ ಕಥೆಯು ರೋಚಕವಾಗಿದ್ದು ಪ್ರತಿಯೊಬ್ಬ ಯುವ ಜನರ ಮೈ ಜುಮ್ಮನಸಲಿದೆ. ಈ ಒಂದು ಕಥೆಯನ್ನು ಪ್ರತಿಯೊಬ್ಬರ ಕೇಳಬೇಕಾಗಿದ್ದು ಶಾಂತಪ್ಪ ಕುರುಬರ ಅವರ ಜೀವನ ಕಥೆಯ ಕೆಲವೊಂದಿಷ್ಟು ಭಾಗಗಳನ್ನು ಈ ಒಂದು ಲೇಖಕದಲ್ಲಿ ನೀಡಲಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಯುಪಿಎಸ್ಸಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.
ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ ಕನ್ನಡಿಗ ಶಾಂತಪ್ಪ ಕುರುಬರ ಅವರು 644ನೇ ರ್ಯಾಂಕ್ ಬಂದಿದ್ದು ಈ ಒಂದು ಪರೀಕ್ಷೆಯನ್ನು ಅವರ ಕನ್ನಡ ಭಾಷೆಯಲ್ಲಿಯೇ ಬರೆದಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ ಹಾಗೂ ಆಶ್ಚರ್ಯ.
ಶಾಂತಪ್ಪ ಕುರುಬರ ಅವರ ಜೀವನ ಕಥೆಯು ಹೇಗೆ ಆರಂಭವಾಗುತ್ತದೆ ಎಂದರೆ ಅವರು 12ನೇ ಕೆಲವು ವಿಷಯಗಳಲ್ಲಿ ಫೇಲಾಗಿದ್ದರು.
ಜನರ ಒಂದು ಹಿಯಾಳಿಕೆ ಹಾಗೂ ಅಸಯ್ಯತನದಿಂದ, ಶಾಂತಪ್ಪ ಕುರುಬರ ಅವರು ಈ ಒಂದು ಹೇಳಿಕೆ ಮತ್ತು ಟೀಕೆಗಳನ್ನು ಒಂದು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅವರು ಈ ಒಂದು ಸಾಧನೆ ಮಾಡಿದ್ದಾರೆ.
ಒಬ್ಬ ಸಾಧಕ ಹೇಳುವಂತೆ ನಿಮ್ಮ ಶತ್ರುಗಳ ನಿಮ್ಮ ಮೇಲೆ ಒಗೆಯುವ ಕಲ್ಲುಗಳನ್ನು ನಿಮ್ಮ ಪಿಲುಗಳನ್ನಾಗಿ ಮಾಡಿಕೊಳ್ಳಿ ಎಂಬ ಮಾತನ್ನು ನಾವು ಕೇಳಿದ್ದೇವೆ ಈ ಒಂದು ಮಾತಿಗೆ ಒಪ್ಪುವಂತೆ ಶಾಂತಪ್ಪ ಕುರುಬರ ಅವರು ಜನರ ಒಂದು ಟೀಕೆಗಳಿಂದ ಬೇಸತ್ತು ಇದನ್ನೇ ಒಂದು ಸಾಧನೆಯ ಮೆಟ್ಟಿಲಾಗಿ ಅವರು ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
UPSC ಸಾಧನೆಗೂ ಮುನ್ನ ಶಾಂತಪ್ಪ ಕುರುಬರ ಅವರ ರೋಚಕ ಕಥೆ :
Table of Contents
ಶಾಂತಪ್ಪ ಕುರುಬರ ಅವರ ಜೀವನ ಕಥೆಯನ್ನು ನಾವು ಕೇಳುತ್ತಾ ಹೋದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ ಏಕೆಂದರೆ ಅವರು ಈ ಒಂದು ಪರೀಕ್ಷೆಯನ್ನು ಪಾಸ್ ಆಗಿದ್ದು ಅವರ ಎಂಟನೇ ಪ್ರಯತ್ನದಲ್ಲಿ. ಏಕೆಂದರೆ ಅವರು ಈ ಮುಂಚೆ ಮೂರು ಬಾರಿ ಸಂದರ್ಶನದಲ್ಲಿ ಹಾಜರಾಗಿದ್ದರು ಆದರೆ ಕೆಲವು ಅಂಕಗಳಿಂದ ಅವರು ಯಶಸ್ಸು ಕೈತಪ್ಪಿತ್ತು, ಈ ನಡುವೆ ಅವರು ಕರ್ನಾಟಕ ಲೋಕಸೇವಾ ನಡೆಸುವ ಪರೀಕ್ಷೆಗಳಲ್ಲಿ ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕೂಡ ಆಯ್ಕೆಯಾಗಿ ಕರ್ನಾಟಕ ರಾಜ್ಯದ ಸೇವೆ ಸಲ್ಲಿಸಿದ್ದಾರೆ.
ಇವರ ಒಂದು ಸಾಧನೆಯ ವಿಶೇಷವೇನೆಂದರೆ ಕೇಂದ್ರ ಲೋಕಸೇವಾ ಆಯೋಗದ ಈ ಒಂದು ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆದು ಉತ್ತಮ ಸಾಧನೆ ಮಾಡಿದ್ದಾರೆ. ಅದೇನೇ ಆಗಲಿ ಕೈಬಿಡದೆ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಅಖಿಲ ಭಾರತ ನಾಗರಿಕ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ್ದು ಪ್ರತಿಯೊಬ್ಬ ನಿರುದ್ಯೋಗ ಯುವಜನರ ಸ್ಪೂರ್ತಿದಾಯಕ ಕತೆಯಾಗಿದೆ.
2009 ನೇ ಸಾಲಿನಲ್ಲಿ ಇವರ ದ್ವಿತೀಯ ಪಿಯುಸಿ ಫೇಲ್ ಆಗಿ ತಮ್ಮ ಮೂರನೇ ಪ್ರಯತ್ನದಲ್ಲಿ ಪಾಸಾದರು ಹಾಗೂ ಶೇಕಡ 39 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸ್ ಆಗಿದ್ದರೂ ಎಂಬ ಅವರ ಒಂದು ಮಾತು ಸ್ಪೂರ್ತಿದಾಯಕ ಕಥೆಯಾಗಿದೆ.
ಇವರು ಹೇಳುವಂತೆ ಧೈರ್ಯ ಹಾಗೂ ಆತ್ಮವಿಶ್ವಾಸ ಇರುವ ಎಲ್ಲಾ ಪ್ರತಿಯೊಬ್ಬ ಅಭ್ಯರ್ಥಿಯು ಕೇಂದ್ರ ಲೋಕಸೇವಾ ಆಯೋಗವನ್ನು ನಡೆಸುವ ಯುಪಿಎಸ್ಸಿ ಪರೀಕ್ಷೆ ಕನಸು ಕಾಣಲು ಸಾಧ್ಯವಿದೆ ಹಾಗೂ ಅದನ್ನು ಸಾಧಿಸಲು ಕೂಡ ಸಾಧ್ಯವಿದೆ ಎಂಬ ಮಾತನ್ನು ಹೇಳುತ್ತಾರೆ.
ಇವರು ಹೇಳುವ ಹಾಗೆ ಇವರು ಆಯ್ಕೆಗೊಂಡ ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉದ್ಯೋಗದಲ್ಲಿ ಇವರಿಗೆ ತೃಪ್ತಿ ಎತ್ತು ಆದರೆ ಇದಕ್ಕಿಂತ ಹೆಚ್ಚಿನ ಸಾಧನೆಯನ್ನು ನಾವು ಮಾಡಬೇಕು ಎಂಬ ಅವರ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಅವರು ಪ್ಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಲೆ ಬಿಡುವಿನ ಸಮಯದಲ್ಲಿ ಅಥವಾ ಸಮಯವನ್ನು ಬಿಡುವು ಮಾಡಿಕೊಂಡು ಕರ್ನಾಟಕ ಲೋಕಸೇವಾ ಆಯೋಗದ ಈ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದರು.
ಇವರು ಪರೀಕ್ಷೆಗೆ ತಯಾರಿಯನ್ನು ನಡೆಸಲು ಮೊಬೈಲ್ ನಲ್ಲಿ ಓದುತ್ತಿದ್ದು, ಅವರು ಯಾವಾಗಲೂ ಮೊಬೈಲ್ ನೋಡುತ್ತಿರುವುದನ್ನು ಹಿರಿಯ ಅಧಿಕಾರಿಗಳು ಗಮನಿಸಿದ್ದು ಇವರ ಮೇಲೆ ಹಲವಾರು ಬಾರಿ ಕಂಪ್ಲೇಂಟ್ ಮಾಡಿದ್ದರು. ತದನಂತರ ಇವರ ಶ್ರದ್ದೆ ಹಾಗೂ ಸಾಧನೆ ಮಾಡಬೇಕೆಂಬ ಆತ್ಮವಿಶ್ವಾಸ ಎಲ್ಲರಿಗೂ ಕಂಡಿದ್ದರಿಂದ ಪ್ರಿಯಾ ಅಧಿಕಾರಿಗಳೇ ಇವರಿಗೆ ಸಪೋರ್ಟ್ ಮಾಡಲು ಆರಂಭಿಸಿದರು ಎಂಬ ಮಾತನ್ನು ಶಾಂತಪ್ಪ ಕುರುಬರ ಅವರು ಹೇಳುತ್ತಾರೆ.
ಅವರು ಹೇಳುವಾಗ ನಮ್ಮ ಒಂದು ಮನಸ್ಸಿನಲ್ಲಿ ಸಾಧನೆ ಮಾಡಲೇ ಬೇಕೆಂಬ ದೃಢ ನಿರ್ಧಾರವಿದ್ದರೆ ಮ ಸುತ್ತಮುತ್ತಲಿನ ಪರಿಸರವೂ ಕೂಡ ನಮಗೆ ಸಪೋರ್ಟ್ ಮಾಡುತ್ತದೆ ಎಂಬ ಮಾತನ್ನು ಅವರು ಹೇಳುತ್ತಾರೆ. ಈಗಾಗಲೇ ಅವರು ಕರ್ನಾಟಕ ರಾಜ್ಯದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಇವರಿಗೆ ಇದರಲ್ಲಿ ತೃಪ್ತಿ ಕಂಡಿದ್ದರಿಂದ ಆದರೆ ಇದೀಗ ಯುಪಿಎಸ್ಸಿ ಎಂಬ ಅಧಿಕಾರ ಸಿಕ್ಕಿದೆ ನನಗೆ ಇನ್ನೂ ಹೆಚ್ಚಿನ ಸೇವೆ ಮಾಡಬಹುದು ಎಂಬ ಮಾತನ್ನು ನಮ್ಮ ಕನ್ನಡಿಗ ಶಾಂತಪ್ಪ ಕುರುಬರ ಅವರು ಹೇಳುತ್ತಾರೆ.
ಸತತ ಎಂಟನೇ ಪ್ರಯತ್ನದಲ್ಲಿ ಯುಪಿಎಸ್ಸಿ ಕ್ಲಿಯರ್ ಮಾಡಿದಂತಹ ಶಾಂತಪ್ಪ ಕುರುಬರ ಅವರು, ಕಳೆದ ಏಳು ಬಾರಿ ಪರೀಕ್ಷೆಗೆ ಹಾಜರಾಗಿದ್ದರು ಕೂಡ ಅವರು ಏಳು ಬಾರಿಯೂ ಈ ಒಂದು ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
ಆದರೂ ಕೂಡ ಶಾಂತಪ್ಪ ಕುರುಬರ ಅವರು ತಮ್ಮ ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವನ್ನು ಕಳೆದುಕೊಳ್ಳದೆ ಈ ಒಂದು ಪರೀಕ್ಷೆಯಲ್ಲಿ ಸಾಧನೆ ಮಾಡಲೇಬೇಕೆಂಬ ದೊಡ್ಡ ನಿರ್ಧಾರದಿಂದ ಅವರು ನಮ್ಮ ಎಂಟನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಅವರಿಗೆ ಈ ಬಾರಿ ಐಪಿಎಸ್ ಹುದ್ದೆಗಳು ಸಿಗುವ ಸಂಭವವಿದ್ದು ಯಾವುದೇ ಹುದ್ದೆಗಳು ಒಲಿಸಿ ಬಂದರೂ ಕೂಡ ನಾನು ಅದನ್ನು ಇಚ್ಛೆಯಿಂದ ಹಾಗೂ ಪ್ರೀತಿಯಿಂದ ಮಾಡುತ್ತೇನೆ ಎಂಬ ಅವರು ಹೇಳುತ್ತಾರೆ.
UPSC ಸಾಧನೆಯ ಅಂತಿಮವಲ್ಲ, ಅದರ ಆಚೆಗೂ ಕೂಡ ಒಂದು ಬದುಕಿದೆ :
ಶಾಂತಪ್ಪ ಕುರುಬರ ಅವರು ಹೇಳುವಂತೆ ಈ ಒಂದು ಯುಪಿಎಸ್‌ಸಿ ಸಾಧನೆಯ ಅಂತಿಮವಲ್ಲ ಇದರ ಕೂಡ ಒಂದು ಬದುಕಿದೆ ಎಂಬ ಅವರ ಮಾತು ಪ್ರತಿಯೊಬ್ಬ ಯುವ ಜನರ ಸಾಧನೆ ಮಾಡುವ ಕಿಚ್ಚನ್ನು ಹೆಚ್ಚಿಸುವಂತಿದೆ.
ಇಂತಹ ಸ್ಪೂರ್ತಿದಾಯಕ ವ್ಯಕ್ತಿಗಳಿಂದ ನಾವು ಸ್ಫೂರ್ತಿಯನ್ನು ತೆಗೆದುಕೊಂಡು ನಾವು ಕೂಡ ಇಂತಹ ಉತ್ತಮ ಸಾಧನೆ ಮಾಡುವುದನ್ನು ರೂಡಿಸಿಕೊಳ್ಳೋಣ ಹಾಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಿದರೆ ನಮ್ಮ ಜೀವನಕ್ಕೆ ಒಂದು ಅರ್ಥವಿರುತ್ತದೆ. ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ನಮ್ಮ ಈ ಜಾಲತಾಣದಲ್ಲಿ ಪಡೆಯಲು ನಮ್ಮ ವ್ಯಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ.
STRUGGLE STORY
ಶಾಂತಪ್ಪ ಕುರುಬರ ಅವರ ಜೀವನ ಕಥೆಯನ್ನು ನಾವು ಕೇಳುತ್ತಾ ಹೋದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ ಏಕೆಂದರೆ ಅವರು ಈ ಒಂದು ಪರೀಕ್ಷೆಯನ್ನು ಪಾಸ್ ಆಗಿದ್ದು ಅವರ ಎಂಟನೇ ಪ್ರಯತ್ನದಲ್ಲಿ. ಏಕೆಂದರೆ ಅವರು ಈ ಮುಂಚೆ ಮೂರು ಬಾರಿ ಸಂದರ್ಶನದಲ್ಲಿ ಹಾಜರಾಗಿದ್ದರು ಆದರೆ ಕೆಲವು ಅಂಕಗಳಿಂದ ಅವರು ಯಶಸ್ಸು ಕೈತಪ್ಪಿತ್ತು, ಈ ನಡುವೆ ಅವರು ಕರ್ನಾಟಕ ಲೋಕಸೇವಾ ನಡೆಸುವ ಪರೀಕ್ಷೆಗಳಲ್ಲಿ ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕೂಡ ಆಯ್ಕೆಯಾಗಿ ಕರ್ನಾಟಕ ರಾಜ್ಯದ ಸೇವೆ ಸಲ್ಲಿಸಿದ್ದಾರೆ.
ಇವರ ಒಂದು ಸಾಧನೆಯ ವಿಶೇಷವೇನೆಂದರೆ ಕೇಂದ್ರ ಲೋಕಸೇವಾ ಆಯೋಗದ ಈ ಒಂದು ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆದು ಉತ್ತಮ ಸಾಧನೆ ಮಾಡಿದ್ದಾರೆ. ಅದೇನೇ ಆಗಲಿ ಕೈಬಿಡದೆ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಅಖಿಲ ಭಾರತ ನಾಗರಿಕ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ್ದು ಪ್ರತಿಯೊಬ್ಬ ನಿರುದ್ಯೋಗ ಯುವಜನರ ಸ್ಪೂರ್ತಿದಾಯಕ ಕತೆಯಾಗಿದೆ.
2009 ನೇ ಸಾಲಿನಲ್ಲಿ ಇವರ ದ್ವಿತೀಯ ಪಿಯುಸಿ ಫೇಲ್ ಆಗಿ ತಮ್ಮ ಮೂರನೇ ಪ್ರಯತ್ನದಲ್ಲಿ ಪಾಸಾದರು ಹಾಗೂ ಶೇಕಡ 39 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸ್ ಆಗಿದ್ದರೂ ಎಂಬ ಅವರ ಒಂದು ಮಾತು ಸ್ಪೂರ್ತಿದಾಯಕ ಕಥೆಯಾಗಿದೆ.
ಇವರು ಹೇಳುವಂತೆ ಧೈರ್ಯ ಹಾಗೂ ಆತ್ಮವಿಶ್ವಾಸ ಇರುವ ಎಲ್ಲಾ ಪ್ರತಿಯೊಬ್ಬ ಅಭ್ಯರ್ಥಿಯು ಕೇಂದ್ರ ಲೋಕಸೇವಾ ಆಯೋಗವನ್ನು ನಡೆಸುವ ಯುಪಿಎಸ್ಸಿ ಪರೀಕ್ಷೆ ಕನಸು ಕಾಣಲು ಸಾಧ್ಯವಿದೆ ಹಾಗೂ ಅದನ್ನು ಸಾಧಿಸಲು ಕೂಡ ಸಾಧ್ಯವಿದೆ ಎಂಬ ಮಾತನ್ನು ಹೇಳುತ್ತಾರೆ.
ಇವರು ಹೇಳುವ ಹಾಗೆ ಇವರು ಆಯ್ಕೆಗೊಂಡ ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉದ್ಯೋಗದಲ್ಲಿ ಇವರಿಗೆ ತೃಪ್ತಿ ಎತ್ತು ಆದರೆ ಇದಕ್ಕಿಂತ ಹೆಚ್ಚಿನ ಸಾಧನೆಯನ್ನು ನಾವು ಮಾಡಬೇಕು ಎಂಬ ಅವರ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಅವರು ಪ್ಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಲೆ ಬಿಡುವಿನ ಸಮಯದಲ್ಲಿ ಅಥವಾ ಸಮಯವನ್ನು ಬಿಡುವು ಮಾಡಿಕೊಂಡು ಕರ್ನಾಟಕ ಲೋಕಸೇವಾ ಆಯೋಗದ ಈ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದರು.
ಇವರು ಪರೀಕ್ಷೆಗೆ ತಯಾರಿಯನ್ನು ನಡೆಸಲು ಮೊಬೈಲ್ ನಲ್ಲಿ ಓದುತ್ತಿದ್ದು, ಅವರು ಯಾವಾಗಲೂ ಮೊಬೈಲ್ ನೋಡುತ್ತಿರುವುದನ್ನು ಹಿರಿಯ ಅಧಿಕಾರಿಗಳು ಗಮನಿಸಿದ್ದು ಇವರ ಮೇಲೆ ಹಲವಾರು ಬಾರಿ ಕಂಪ್ಲೇಂಟ್ ಮಾಡಿದ್ದರು. ತದನಂತರ ಇವರ ಶ್ರದ್ದೆ ಹಾಗೂ ಸಾಧನೆ ಮಾಡಬೇಕೆಂಬ ಆತ್ಮವಿಶ್ವಾಸ ಎಲ್ಲರಿಗೂ ಕಂಡಿದ್ದರಿಂದ ಪ್ರಿಯಾ ಅಧಿಕಾರಿಗಳೇ ಇವರಿಗೆ ಸಪೋರ್ಟ್ ಮಾಡಲು ಆರಂಭಿಸಿದರು ಎಂಬ ಮಾತನ್ನು ಶಾಂತಪ್ಪ ಕುರುಬರ ಅವರು ಹೇಳುತ್ತಾರೆ.
ಅವರು ಹೇಳುವಾಗ ನಮ್ಮ ಒಂದು ಮನಸ್ಸಿನಲ್ಲಿ ಸಾಧನೆ ಮಾಡಲೇ ಬೇಕೆಂಬ ದೃಢ ನಿರ್ಧಾರವಿದ್ದರೆ ಮ ಸುತ್ತಮುತ್ತಲಿನ ಪರಿಸರವೂ ಕೂಡ ನಮಗೆ ಸಪೋರ್ಟ್ ಮಾಡುತ್ತದೆ ಎಂಬ ಮಾತನ್ನು ಅವರು ಹೇಳುತ್ತಾರೆ. ಈಗಾಗಲೇ ಅವರು ಕರ್ನಾಟಕ ರಾಜ್ಯದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಇವರಿಗೆ ಇದರಲ್ಲಿ ತೃಪ್ತಿ ಕಂಡಿದ್ದರಿಂದ ಆದರೆ ಇದೀಗ ಯುಪಿಎಸ್ಸಿ ಎಂಬ ಅಧಿಕಾರ ಸಿಕ್ಕಿದೆ ನನಗೆ ಇನ್ನೂ ಹೆಚ್ಚಿನ ಸೇವೆ ಮಾಡಬಹುದು ಎಂಬ ಮಾತನ್ನು ನಮ್ಮ ಕನ್ನಡಿಗ ಶಾಂತಪ್ಪ ಕುರುಬರ ಅವರು ಹೇಳುತ್ತಾರೆ.
ಸತತ ಎಂಟನೇ ಪ್ರಯತ್ನದಲ್ಲಿ ಯುಪಿಎಸ್ಸಿ ಕ್ಲಿಯರ್ ಮಾಡಿದಂತಹ ಶಾಂತಪ್ಪ ಕುರುಬರ ಅವರು, ಕಳೆದ ಏಳು ಬಾರಿ ಪರೀಕ್ಷೆಗೆ ಹಾಜರಾಗಿದ್ದರು ಕೂಡ ಅವರು ಏಳು ಬಾರಿಯೂ ಈ ಒಂದು ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
ಆದರೂ ಕೂಡ ಶಾಂತಪ್ಪ ಕುರುಬರ ಅವರು ತಮ್ಮ ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವನ್ನು ಕಳೆದುಕೊಳ್ಳದೆ ಈ ಒಂದು ಪರೀಕ್ಷೆಯಲ್ಲಿ ಸಾಧನೆ ಮಾಡಲೇಬೇಕೆಂಬ ದೊಡ್ಡ ನಿರ್ಧಾರದಿಂದ ಅವರು ನಮ್ಮ ಎಂಟನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಅವರಿಗೆ ಈ ಬಾರಿ ಐಪಿಎಸ್ ಹುದ್ದೆಗಳು ಸಿಗುವ ಸಂಭವವಿದ್ದು ಯಾವುದೇ ಹುದ್ದೆಗಳು ಒಲಿಸಿ ಬಂದರೂ ಕೂಡ ನಾನು ಅದನ್ನು ಇಚ್ಛೆಯಿಂದ ಹಾಗೂ ಪ್ರೀತಿಯಿಂದ ಮಾಡುತ್ತೇನೆ ಎಂಬ ಅವರು ಹೇಳುತ್ತಾರೆ.
FAQ
ಶಾಂತಪ್ಪ ಕುರುಬರ 2nd puc ಫೇಲ್ ಆಗಿದ್ರಾ..?
ಹೌದು 2nd puc ಈಗ ಯುಪಿಎಸ್ಸಿ ಟಾಪರ್.