Formers scheme -

Bara Parihara List Download 2024 : ರಾಜ್ಯದ ರೈತರಿಗೆ ಬಿಡುಗಡೆಯಾಗಿರುವ ಬರ ಪರಿಹಾರ ಹಣದ ರೈತರ ಪಟ್ಟಿ ಇಲ್ಲಿದೆ.ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ

Bara Parihara List Download 2024

ರಾಜ್ಯದ ಎಲ್ಲಾ ರೈತರಿಗೆ ನಮಸ್ಕಾರಗಳು. ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದ ರೈತರಿಗೆ 2023 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉಂಟಾಗಿರುವಂತಹ ಭೀಕರ ಬರಗಾಲದ ಪ್ರಯುಕ್ತ ಬಿಡುಗಡೆ ಮಾಡಿರುವಂತಹ ಬರ ಪರಿಹಾರದ ಹಣವನ್ನು ರಾಜ್ಯದ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಅದೇ ರೀತಿ ಯಾವ ರೈತರಿಗೆ ಈ ಒಂದು ಬೆಳೆ ಪರಿಹಾರ ಆಗಿದೆ, ಯಾವ ಯಾವ ರೈತರಿಗೆ ಇನ್ನೊಬ್ಬರ ಪರಿಹಾರ ಬಂದಿಲ್ಲ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಈ … Read more