Indian Navy Agniveer Recruitment 2024 -

ಭಾರತೀಯ ನೌಕಾಪಡೆಯಲ್ಲಿ ಪಿಯುಸಿ ಪಾಸಾದವರಿಗೆ ಭರ್ಜರಿ ನೇಮಕಾತಿ : ನೀವು ಕೂಡ ಬೇಗನೆ ಅರ್ಜಿ ಸಲ್ಲಿಸಿ, ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ | Indian Navy Agniveer Recruitment 2024 

Indian Navy Agniveer Recruitment 2024 

 ಭಾರತ ದೇಶದ ರಕ್ಷಣಾ ಪಡೆಗಳಲ್ಲಿ ಬರುವಂತಹ ಭಾರತೀಯ ನೌಕಾಪಡೆಯಲ್ಲಿ ಇದೀಗ ಹಲವಾರು ಅಗ್ನಿವೀರರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ದ್ವಿತೀಯ ಪಿಯುಸಿ ಪಾಸಾಗಿ ಭಾರತೀಯ ರಕ್ಷಣಾ ಪಡೆಯಲ್ಲಿ ಭಾರತ ದೇಶದ ಸೇವೆ ಸಲ್ಲಿಸುವ ಕನಸನ್ನು ಹೊತ್ತಿರುವವರಿಗೆ ಭಾರತೀಯ ನೌಕಾ ಪಡೆಯುವ ಶುಭ ಸುದ್ದಿಯನ್ನು ನೀಡಿದೆ.  ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳೇ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈಗಲೇ ತಡ … Read more