SBI Bank Recruitment -

SBI ಬ್ಯಾಂಕ್ ನಲ್ಲಿ 12 ಸಾವಿರ ಹುದ್ದೆಗಳ ಭರ್ತಿಗೆ ಸಿದ್ಧತೆ : 85% ಹುದ್ದೆಗಳು ಈ ಪದವಿ ಮುಗಿಸಿದವರಿಗೆ ಮಾತ್ರ ಮೀಸಲು..!SBI Bank Recruitment 2024

SBI Bank Recruitment 2024

 ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಇದೀಗ 12 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಬ್ಯಾಂಕ್ ನ ಅಧ್ಯಕ್ಷರಾಗಿರುವ ದಿನೇಶ್ ಕುಮಾರ್ ಅವರು ತಿಳಿಸಿದ್ದಾರೆ.  3 ಸಾವಿರಕ್ಕೂ ಹೆಚ್ಚು ಪ್ರೊಬಷನರಿ ಹುದ್ದೆಗಳು ಮತ್ತು 8,000ಕ್ಕೂ ಅಧಿಕ ಸಹಾಯಕಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.  ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಶೇಕಡ 85ರಷ್ಟು ಮೀಸಲಾತಿ ಇರಲಿದೆ ಹಾಗೂ … Read more