Shantappa Kurubar UPSC Journey -

12th ಫೇಲ್ ಆಗಿ UPSC ಪರೀಕ್ಷೆಯಲ್ಲಿ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಟಾಪರ್ ಅದ ಕನ್ನಡಿಗ ಶಾಂತಪ್ಪ ಕುರುಬರ ಅವರ ರೋಚಕ ಕಥೆ : Shantappa Kurubar UPSC Journey 

Shantappa Kurubar UPSC Journey 

 ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ 12th Fail ಎಂಬ ಸಿನಿಮಾವನ್ನು ನೀವೆಲ್ಲರೂ ನೋಡಿದ್ದೀರಿ.  ಇಂತಹದೇ ಒಂದು ರೋಚಕ ಕಥೆಯಾದ ಕನ್ನಡಿಗನ ಯುಪಿಎಸ್ಸಿ ಸಾಧನೆ ಕರ್ನಾಟಕ ಯುವಜನರ ಸ್ಪೂರ್ತಿದಾಯಕ ಕಥೆಯಾಗಿದ್ದು, ಶಾಂತಪ್ಪ ಕುರುಬರ ಅವರು ಕೇವಲ 12ನೇ ತರಗತಿಯಲ್ಲಿ ಫೇಲ್ ಆಗಿದ್ದರೂ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಇಂದಿನ ಹೀರೋ ಆಗಿದ್ದಾರೆ.  ಶಾಂತಪ್ಪ ಕುರುಬರ ಅವರು ಹೇಗೆ ತಮ್ಮ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರಾಂಕ್ ಗಳಿಸಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೇಗೆ ಪಾಸಾದರು ಎಂಬ ಸಂಪೂರ್ಣ ಮಾಹಿತಿಯನ್ನು ಅವರ … Read more