ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ನಿಮಗೆಲ್ಲ ತಿಳಿದೇ ಇರಬಹುದು ಇದೀಗ ಪ್ರಸ್ತುತ ಈ ನಮ್ಮ ಲೇಖನದಲ್ಲಿ ನಾವು ಟಿವಿಎಸ್ ಐಕ್ಯೂಬ್ ಸ್ಕೂಟಿ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ ಇದೀಗವಷ್ಟೇ ಬಿಡುಗಡೆಯಾಗಿದೆ.
ನೀವು ಕೂಡ ಸ್ಕೂಟಿ ಖರೀದಿ ಮಾಡಬೇಕು ಇಂದು ಹುಡುಕಾಟದಲಿದ್ದರೆ ಇಂದಿನ ಈ ಲೇಖನ ನಿಮಗೆ ಮುಖ್ಯ ಮಾಹಿತಿ ನೀಡಲಿದೆ ಹೀಗಾಗಿ ಯಾರೆಲ್ಲಾ ಹೊಸ ಸ್ಕೂಟಿ ಖರೀದಿ ಮಾಡಲು ಬಯಸುತ್ತೀರಾ ಈ ಲೇಖನ ಕೊನೆವರೆಗೂ ಓದಿ.
ನಿಮಗೆಲ್ಲ ತಿಳಿದಿರುವ ಹಾಗೆ ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಲವಾರು ವಿಧದ ಸ್ಕೂಟರ್ ಗಳು ಹಾಗೂ ಬೈಕ್ಗಳು ಮತ್ತು ವಾಹನಗಳನ್ನು ನಾವು ನೋಡುತ್ತೇವೆ.
ಬಂಧುಗಳೇ ದಿನ ದಿನ ಕಳೆದಂತೆ ಹೊಸ ಹೊಸ ವಾಹನಗಳು ಬಿಡುಗಡೆಯಾಗುತ್ತದೆ ಅಷ್ಟೇ ಅಲ್ಲದೆ ಅದರಲ್ಲಿ ಕೆಲವು ಬೇರೆ ಬೇರೆ ವೆರಿಯಂಟ್ಗಳು ಕೂಡ ಬಿಡುಗಡೆಯಾಗುತ್ತವೆ.
ಇಷ್ಟೇ ಅಲ್ಲದೆ ಇದರಲ್ಲಿ ಬೇರೆ ಬೇರೆ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿಶೇಷ ಲಕ್ಷಣಗಳ ಇರುವಂತಹ ಸ್ಕೂಟಿಗಳನ್ನ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಇದನ್ನು ನೀವು ನೋಡಬಹುದು.
ಇಂಥಾದ್ರಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳು ಬಹಳ ಟ್ರೆಂಡ್ ನಲ್ಲಿದೆ ಇದಕ್ಕೆ ನೀವು ಪೆಟ್ರೋಲ್ ಹಾಕಿಸುವ ಅವಶ್ಯಕತೆ ಇಲ್ಲ ಒಮ್ಮೆ ಚಾರ್ಜ್ ಮಾಡಿ ಓಡಿಸಬೇಕಾಗುತ್ತದೆ ಪೆಟ್ರೋಲ್ ಹಾಕಿಸುವ ಅವಶ್ಯಕತೆ ಇರುವುದಿಲ್ಲ ಪ್ರತಿ ಸಾರಿ ನೀವು ಚಾರ್ಜ್ ಮಾಡಿದರೆ ಸಾಕಾಗುತ್ತೆ.
ಇಂತಹದಲ್ಲಿ ಇಂದಿನ ದಿನಮಾನದಲ್ಲಿ ಅದರಲ್ಲಿಯೂ ಎಲೆಕ್ಟ್ರಿಕ್ ವಾಹನಗಳು ಇಂಧನ ಚಾಲಿತ ವಾಹನಗಳಿಗೆ ಟಕ್ಕರ್ ನೀಡುತ್ತಿದೆ ಇದರಲ್ಲಿ ಒಂದಾದ ಇದೀಗಷ್ಟೇ ಮಾರುಕಟ್ಟೆಗೆ ಎಂಟ್ರಿಕೊಟ್ಟ ಟಿವಿಎಸ್ ಐಕ್ಯೂಬ್ ಸರಣಿ ಎಲೆಕ್ಟ್ರಾನಿಕ್ ಸ್ಕೂಟರ್ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಬನ್ನಿ ಬಂಧುಗಳೇ ಇದರ ವಿಶೇಷತೆ ಏನು? ಹಾಗೂ ಇದರ ಬಣ್ಣದ ವಿಶೇಷಗಳೇನು? ಹಾಗೂ ಇದರ ಫೀಚರ್ಸ್ ಗಳೇನು ಎಂದು ಸಂಪೂರ್ಣ ವಿವರವಾಗಿ ಮಾಹಿತಿ ತೆಗೆದುಕೊಂಡು ಬರೋಣ ಯಾರೆಲ್ಲ ಈ ಲೇಖನ ಓದುತ್ತಿದ್ದೀರೋ ಇವರೆಲ್ಲರೂ ಲೇಖನವನ್ನ ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ನಿಮಗೆ ಲೇಖನ ಸಂಪೂರ್ಣ ವಿವರವಾಗಿ ಮಾಹಿತಿ ನೀಡಲಾಗಿದೆ.
ಟಿವಿಎಸ್ ಎಲೆಕ್ಟ್ರಾನಿಕ್ ಐಕ್ಯೂಬ್ 3 ಹೊಸ ರೂಪಾಂತರಗಳಲ್ಲಿ ಬಿಡುಗಡೆ:
Table of Contents
ಟಿವಿಎಸ್ ಎಲೆಕ್ಟ್ರಾನಿಕ್ ಐಕ್ಯೂ ಮೂರೂ ವಿಶೇಷ ರೂಪಾಯಿಗಳಲ್ಲಿ ಬಿಡುಗಡೆಯಾಗಿದೆ ಇದರ ಕುರಿತಾಗಿ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.
ಇದೀಗ ಟಿವಿಎಸ್ ಐಕ್ಯೂ ಎಲೆಕ್ಟ್ರಿಕ್ ಸ್ಕೂಟರ್ 3 ರೂಪಾಂತರಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಮಾದರಿ ಒಳಗೊಂಡ ಟಿವಿಎಸ್ ಐಕ್ಯೂ 3.04 kwh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ ಹಾಗೂ ಐಕ್ಯೂಬ್ ಎಸ್ ಸೀರೀಸ್ ಗಳ ಸ್ಕೂಟರ್ಗಳು ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದೆ.
TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್:
ಸ್ನೇಹಿತರೆ ಇದೊಂದು ಟಿವಿಎಸ್ ಐಕ್ಯೂಟ್ ಎಲೆಕ್ಟ್ರಿಕ್ ಸ್ಕೂಟರ್ ಒಂದು ಎಂಟ್ರಿ ಲೆವೆಲ್ ಸ್ಕೂಟರ್ ಆಗಿದೆ. ನೀವು ಈ ಸ್ಕೂಟರ್ ನಲ್ಲಿ 2.2Kwh ಬ್ಯಾಟರಿ ಸಿಗುತ್ತೆ ಹಾಗೂ ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್ ಕೊಡುತ್ತೆ.
ಇದರ ಟಾಪ್ ಸ್ಪೀಡ್ 75 ಕಿ.ಮೀ ಪರ್ ಹವರ್ ಇದೀಗ ಈ ಸ್ಕೂಟರ್ ನಿಮಗೆ ಎರಡು ಬಣ್ಣಗಳಲ್ಲಿ ಸದ್ಯ ಇಲ್ಲಭವಿದೆ ಒಂದು ವಾಲ್ನೆಟ್ ಬ್ರೌನ್ ಇನ್ನೂ ಎರಡನೇದಾಗಿ ಪರ್ಲ್ ವೈಟ್.
TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್:
ಟಿವಿಎಸ್ ಐಕ್ಯೂಟ್ 5 ಇಂಚಿನ ಟಿ ಎಫ್ ಟಿ ಸ್ಕ್ರೀನ್ & ವೆಹಿಕಲ್ ಕ್ರ್ಯಾಶ್ ಹಾಗೂ ಟೌ ಅಲರ್ಟ್ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಇನ್ನು ವಿವಿಧ ರೀತಿಯ ವೈಶಿಷ್ಟ್ಯಗಳನ್ನ ಇದು ಹೊಂದಿದೆ.
ಇಷ್ಟೆಲ್ಲದೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ವೆಹಿಕಲ್ 30l ಸಾಮರ್ಥ್ಯದ ಸೀಟ್ ಬೋಟ್ ಸ್ಪೇಸ್ ಬಂದಿದೆ ಹಾಗೂ ಇದು 2:00 ಯಲ್ಲಿ ಒಟ್ಟು 80ರಷ್ಟು ಚಾರ್ಜ್ ಆಗುತ್ತೆ.
ಈ ಹೊಸ ಟಿವಿಎಸ್ ಐಕ್ಯೂ ನೀವು ಕೂಡ ಕರೆದಿ ಮಾಡಬೇಕಾದರೆ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ 94,999 ಲಭ್ಯವಿದೆ.
TVS iQube ST
ಈ ಸ್ಕೂಟರ್ ಮತ್ತೊಂದು ಸೀರೀಸ್ ನಲ್ಲಿ ಬಿಡುಗಡೆಯಾಗಿದೆ ಹೌದು ಟಿ ವಿ ಎಸ್ ಐಕ್ಯೂಬ್ ಎಸ್ ಟಿ ಎಲೆಕ್ಟ್ರಿಕ್ ಸ್ಕೂಟರ್.
ಇದರಲ್ಲಿ ನೀವು 3.4 ಕೆ ಡಬ್ಲ್ಯೂ ಎಚ್ ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಪಡೆದುಕೊಳ್ಳಬಹುದು ಹಾಗೆ ಪೂರ್ತಿ ಚಾರ್ಜ್ ಮಾಡಿದ್ದೆ ಆದಲ್ಲಿ ಒಂದು 100 ಕಿಲೋಮೀಟರ್ ಓಡುತ್ತೆ. ಟಾಪ್ ಸ್ಪೀಡ್ 78 ಕಿಲೋಮೀಟರ್ .
3 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ:
ಬಂಧುಗಳೇ ಈ ಟಿವಿಎಸ್ ಐಕ್ಯೂಬ್ ಎಸ್ ಟಿ 3.4 ಕೆ ಡಬ್ಲ್ಯೂ ಎಲೆಕ್ಟ್ರಿಕ ಸ್ಕೂಟರ್ ಕೂಲ್ ಸ್ಟ್ಯಾಂಡ್ ಸ್ಯಾಟಿನ್ ಹಾಗೂ ಟೈಟಾನಿಯಂ ಗ್ರೇವಿ ಮ್ಯಾಟ್ ಮತ್ತು ಸ್ಟಾರ್ ಲೈಟ್ ಬ್ಲೂ ಸೇರದಂತೆ ಮೂರು ವಿವಿಧ ಬಣ್ಣಗಳಲ್ಲಿ ಈ ಸ್ಕೂಟಿ ಲಭ್ಯವಿದೆ.
TVS iQube ST ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್:
ಬಂಧುಗಳ ಟಿವಿಎಸ್ ಐ ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 7 ಇಂಚಿನ ಫುಲ್ ಕಲರ್ ಟಿಫ್ಟಿ ಸ್ಕ್ರೀನ್ ಹಾಗೂ 118 ಹೆಚ್ಚಿನ ಕನೆಕ್ಟೆಡ್ ಫ್ಯೂಚರ್ ಹಾಗೂ ವಾಯ್ಸ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ ಸ್ಕಿಲ್ ಸೆಟ್ ಮತ್ತು ಡಿಜಿಟಲ್ ಡಾಕುಮೆಂಟ್ ಸ್ಟೋರೇಜ್ & TPMS ಫ್ರೆಶ್ ಮಾನಿಟರಿಂಗ್ ಸಿಸ್ಟಮ್ ಒಳಗೊಂಡಿದೆ ಇನ್ನೂ ಹಲವಾರು ವೈಶಿಷ್ಟ್ಯಗಳನ್ನ ಇದು ಒಳಗೊಂಡಿದೆ.
ನೀವು ಕೂಡ ಈ ಸ್ಕೂಟರ್ ಪಡೆದುಕೊಳ್ಳಬೇಕಾದರೆ ಎಕ್ಸ್ ಶೋರೂಮ್ ನೆರದಲ್ಲಿ 155,555ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
3.04Kwh ಬ್ಯಾಟರಿ ಸಾಮರ್ಥ್ಯವುಳ್ಳ ಐ ಕ್ಯೂಬ್ ಸ್ಕೂಟರ್:
3.04kwh ಬ್ಯಾಟರಿ ಉಳ್ಳ ಈ ಸ್ಕೂಟರ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ನೀವು ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದ್ದೆ ಆದಲ್ಲಿ ಒಂದು ನೂರು ಕಿಲೋಮೀಟರ್ ರೇಂಜ್ ಪಡೆದುಕೊಳ್ಳಬಹುದು.
ಇಸ್ಕೊಂಡರೆ ಬ್ಯಾಟರಿ ಪೂರ್ಣವಾಗಿ ಚಾರ್ಜ್ ಆಗಲು ನಾಲ್ಕು ಗಂಟೆ 30 ನಿಮಿಷದಲ್ಲಿ ಶೇಕಡ 80 ರಷ್ಟು ಚಾರ್ಜ್ ಆಗುತ್ತೆ.
ಹೌದು ಬಂದುಗಳೇ ಒಂದು ವೇಳೆ ನೀವು ಕೂಡ ಕರಗಿಸಬೇಕೆಂದರೆ ಐ ಕ್ಯೂಬ್ ಹಾಗೂ ಐ ಕ್ಯೂಬ್ ಎಸ್ ರೂಪಾಂತರಗಳು ರೂಪಾಯಿ 1.37 ಲಕ್ಷ ಹಾಗೂ 1.46 ಲಕ್ಷ ರುಪಾಯಿಗಳಲ್ಲಿ ಎಕ್ಸ ಶೋರೂಮ್ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ ನೀವು ಕೂಡ ಕರಿದಿ ಮಾಡಬಹುದು.
TVS ಐಟ್ಯೂಬ್ ST ಮಾದರಿಯ 5.1KWH:
ಸ್ನೇಹಿತರೆ ಈ ಸ್ಕೂಟರ್ ಎಲೆಕ್ಟ್ರಾನಿಕ್ ಸಿರೀಸ್ ಮತ್ತೊಂದು ಹೊಸ ಸ್ಕ್ರೂಡರ್ ಆಗಿದೆ ಹೌದು ಈ ಟಿ ವಿ ಎಸ್ ಐ ಟ್ಯೂಬ್ ಎಸ್ ಟಿ ಮಾದರಿಯೂ 5.1KWH ಬ್ಯಾಟರಿ ಪ್ಯಾಕ್ ಹೊಂದಿದೆ.
ಒಂದು ವೇಳೆ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನ ಫುಲ್ಲು ಚಾರ್ಜ್ ಮಾಡಿದ್ದೆ ಆದಲ್ಲಿ 150 ಕಿಲೋ ಮೀಟರ್ ರೇಂಜ್ನಲ್ಲಿ ಮೈಲೇಜ್ ನೀಡುತ್ತೆ, ನೀವು ಕೂಡ ಪಡೆದುಕೊಳ್ಳಬೇಕಾದರೆ ಇದರ ನೋಡಿ ನಂತರವೇ ಸ್ಕೂಟರ್ ಖರೀದಿಸಬಹುದು.
82kmh ಟಾಪ್ ಸ್ಪೀಡ್ ಹೊಂದಿದೆ ಮತ್ತು ಈ ಸ್ಕೂಟರ್ ನ 4:00 18 ನಿಮಿಷಗಳಲ್ಲಿ ಶೇಕಡ 80ರಷ್ಟು ಚಾರ್ಜ್ ಆಗುತ್ತೆ.
ಬಂಧುಗಳೇ ನೀವು ಕೂಡ ಈ ಸ್ಕೂಟರ್ ಕರೆದಿ ಮಾಡಬೇಕೆಂದರೆ ಹತ್ತಿರ ಇರುವಂತಹ ಭೇಟಿ ನೀಡಿ ಅಥವಾ ಬೈಕ್ ಗಳೀಡಿ ಟಿವಿಎಸ್ ಐಕ್ಯೂಬ್ st ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಳ್ಳಬಹುದು.
ಒಂದು ವೇಳೆ ನಾನು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೆ ಆದಲ್ಲಿ ನೀವು ಇನ್ನೂ ಹಲವಾರು ಆರ್ಟಿಕಲ್ ಗಳನ್ನ ಓದಿ ಇದರ ಮುನ್ನ ನಿಮ್ಮ ಮೊಬೈಲ್ ನಲ್ಲಿ ಯೂಟ್ಯೂಬ್ ಅಂತ ಇರುತ್ತೆ ಅದರಲ್ಲಿ ಹೋಗಿ ಬೇರೆ ಬೇರೆ ಸ್ಕೂಟರ್ ಗಳ ರಿವ್ಯೂ ನೋಡಿ.
ಅಷ್ಟೇ ಅಲ್ಲದೆ ಪ್ರಿಟೆಸ್ಟ್ ಅಂತ ಸ್ಕೂಟಿ ಚಲಾಯಿಸಲು ನೀಡುತ್ತಾರೆ ಅದನ್ನ ಟೆಸ್ಟ್ ಮಾಡಿದ ನಂತರವೇ ನೀವು ಹೊಸ ಸ್ಕೂಟಿ ಪಡೆದುಕೊಳ್ಳಲು ನಿಮ್ಮಿಷ್ಟವಾಗಿರುತ್ತೆ ನಾವು ಯಾವುದೇ ರೀತಿ ಇದೆ ಸ್ಕೂಟಿ ಖರೀದಿ ಮಾಡಿ ಅಂತ ಹೇಳುವವರು ಹೇಳುವುದಿಲ್ಲ.
Tvs ಐ ಕ್ಯೂಬ್ ST ಮಾದರಿಯ 5.1KWH ಪಿಚರ್ಸ್:
ನಿದ್ರೆ ಟಿವಿಎಸ್ ಐ ಕ್ಯೂಬ್ ಎಸ್ ಟಿ ಮಾದರಿಯ ಈ ಸ್ಕೂಟಿ 5.18 KWH ಸಿರಿಸ್ 7 ಇಂಚಿನ ಫುಲ್ ಕಲರ್ ಫುಲ್ ಎಫ್ ಟಿ ಸ್ಕ್ರೀನ್, ಮತ್ತು 118ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ ಮತ್ತು ವಾಯ್ಸ್ ಅಸಿಸ್ಟೆಂಟ್ ಮತ್ತು ಅಲೆಕ್ಸಾಟ್ ಹಾಗೂ ಡಿಜಿಟಲ್ ಡಾಕುಮೆಂಟ್ ಸ್ಟೋರೇಜ್ ಹೊಂದಿದೆ.
ನೀವು ಕೂಡ ಈ ಸ್ಕೂಟಿ ಖರೀದಿ ಮಾಡಬೇಕಾದರೆ ಮೊದಲು ಯೂಟ್ಯೂಬಲ್ಲಿ ಲೈವ್ ನಲ್ಲಿ ನಿಮಗೆ ರಿವ್ಯೂ ನೀಡಿರುತ್ತಾರೆ. ಇದರ ಬಗ್ಗೆ ವಿಡಿಯೋ ನೋಡಿ ನಂತರವೇ ಹೊಸ ಎಲೆಕ್ಟ್ರಿಕ್ ಸ್ಕೂಟಿ ಖರೀದಿ ಮಾಡಲು ಮುಂದಾಗಿ ಇದು ನಾವು ನಿಮಗೆ ತಿಳಿಸುವ ಮಾಹಿತಿ.
ಸ್ನೇಹಿತರೆ ನಾವಿಲ್ಲಿ ನಿಮಗಂದ್ರೆ ಇದೇ ರೀತಿ ವಾಹನಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರ್ಕಾರಿ ನೌಕರಿಗಳ ಬಗ್ಗೆ ಅಧಿಕೃತ ಮಾಹಿತಿಗಳನ್ನು ನೀಡುತ್ತಿರುತ್ತೇವೆ ನಿಮಗೆ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.
ಹೆಚ್ಚಿನ ಮಾಹಿತಿಗಾಗಿ ಮಾತ್ರ:

Tvs ಐ ಕ್ಯೂಬ್ ST ಮಾದರಿಯ 5.1KWH features:

ಟಿವಿಎಸ್ ಐಕ್ಯೂಬ್ ನಾವು ಖರೀದಿ ಮಾಡಬಹುದಾ..?
ನೋಡಿ ಇದು ನಿಮಗೆ ಸಂಬಂಧಪಟ್ಟ ನೀವು ಇದನ್ನೇ ಖರೀದಿ ಮಾಡಬೇಕಾದರೆ ಇದರ ಬಗ್ಗೆ ಹತ್ತಾರು ವಿಡಿಯೋಗಳು ಇರುತ್ತವೆ, ಯೂಟ್ಯೂಬ್ ನಲ್ಲಿ ಅದರ ರಿವ್ಯೂ ನೋಡಿ ಆರ್ಟಿಕಲ್ ಇನ್ನು ಹೆಚ್ಚಾಗಿ ರಿಸರ್ಚ್ ಮಾಡಿ ನಂತರ ಸ್ಕೂಟಿ ಚೆನ್ನಾಗಿದೆ ಇಲ್ಲವೇ ಎಂದು ಅರ್ಥ ಮಾಡಿದ ಕೊಂಡ ನಂತರವೇ ಖರೀದಿ ಮಾಡಬಹುದು.
Can purchase now TVS iQube electric scooty
yes you can purchase TVS iQube electric scooter on showroom