PUC ರಿಸಲ್ಟ್ ನಲ್ಲಿ ಪಾಸಾಗಿದ್ದೀರಾ? ಮುಂದೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲವೇ? ಇಲ್ಲಿವೆ ಮುಖ್ಯ ಸಲಹೆಗಳು ಹಾಗೂ ಮಾರ್ಗದರ್ಶನ.

PUC ರಿಸಲ್ಟ್ ನಲ್ಲಿ ಪಾಸಾಗಿದ್ದೀರಾ? ಮುಂದೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲವೇ? ಇಲ್ಲಿವೆ ಮುಖ್ಯ ಸಲಹೆಗಳು ಹಾಗೂ ಮಾರ್ಗದರ್ಶನ.

ಇತ್ತೀಚಿಗೆ ಬಂದಂತಹ ಪಿಯುಸಿ ಫಲಿತಾಂಶದಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗಿ ಸಂತೋಷದಲ್ಲಿದ್ದಾರೆ.

ಆದರೆ ಪಿಯುಸಿ ರಿಸಲ್ಟ್ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಕಾಡುವ ಪ್ರಶ್ನೆ ಏನೆಂದರೆ ಮುಂದೆ ಏನು ಮಾಡಬೇಕು ಯಾವ ಕೋರ್ಸ್ ಹಚ್ಚಿದರೆ, ಉತ್ತಮ ಎಂಬ ಗೊಂದಲಗಳಲ್ಲಿರುತ್ತಾರೆ.

What after puc 2024
What after puc 2024

ಇಂತಹ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಇಂದಿನ ಈ ಲೇಖನದಲ್ಲಿ ನಾವು ಉಪಯುಕ್ತ ಮಾಹಿತಿಗಳು ಸಲಹೆಗಳು ಹಾಗೂ ಮಾರ್ಗದರ್ಶನಗಳ ಒಂದು ವಿವರವನ್ನು ನಿಮಗೆ ತಿಳಿಸಲಿದ್ದೇವೆ.

ಈ ಲೇಖನದಲ್ಲಿ ನೀಡಿರುವಂತಹ ಮಾಹಿತಿಗಳು ಕೇವಲ ಉತ್ತಮ ಸಲಹೆಗಳಾಗಿದ್ದು, ವಿದ್ಯಾರ್ಥಿಗಳ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮಗೆ ಇಚ್ಚೆ ಬರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಎಲ್ಲರಿಗೂ ನಮಸ್ಕಾರ ಆತ್ಮೀಯ ಸ್ನೇಹಿತರೆ, ನಮ್ಮ ಈ ಕನ್ನಡ ಜಾಬ್ಸ್ ಜಾಲತಾಣದಲ್ಲಿ ನಾವು ದಿನನಿತ್ಯ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿ ಕೇಂದ್ರ ಸರ್ಕಾರ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿ ರಾಜ್ಯ ಸರ್ಕಾರ ಹುದ್ದೆಗಳು ಸಂಬಂಧಿಸಿದ ಮಾಹಿತಿಯನ್ನು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶಿಕ್ಷಣಕ್ಕೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ನಮ್ಮ ಈ ಚಾಲತಾಣದಲ್ಲಿ ನೀಡುತ್ತಿದ್ದೇವೆ.

ಕೆಲ ದಿನಗಳ ಹಿಂದೆ ನಾವು 10ನೇ ತರಗತಿ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮುಂದಿನ ಒಂದು ಹಂತದಲ್ಲಿ ಯಾವ ಶಿಕ್ಷಣ ಅಥವಾ ಯಾವ ಕೋರ್ಸ್ ತೆಗೆದುಕೊಂಡರೆ ಉತ್ತಮ ಎಂಬ ಲೇಖನವನ್ನು ನೀಡಿದ್ದೆವು.

ಇಂದಿನ ಈ ಲೇಖನದಲ್ಲಿ ನಾವು 12ನೇ ತರಗತಿಯ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಪಿಯುಸಿ ನಂತರ ಯಾವ ಕೋರ್ಸ್ ಅಥವಾ ಯಾವ ಪದವಿ ಮಾಡಿದರೆ ಉತ್ತಮ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೆಕ್ಕದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

ಈ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಲೇಖನವನ್ನು ಕೊನೆಯ ಭಾಗದವರೆಗೂ ಓದಿ.

ಅದೇ ರೀತಿ ಈ ಒಂದು ಮಾಹಿತಿ ಅಥವಾ ಈ ಒಂದು ಲೇಖನವೂ ನಿಮಗೆ ಉಪಯುಕ್ತವೆನಿಸಿದ್ದಲ್ಲಿ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಹಾಗೂ ಕುಟುಂಬ ಬಾಂಧವರಿಗೂ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಾಸಾಗಿ ಕುಳಿತಿರುವಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಒಂದು ಲೇಖನವನ್ನು ಹಂಚಿ.

ಏಕೆಂದರೆ ಈ ಒಂದು ಲೇಖನವೂ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ ಆದ್ದರಿಂದ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ದ್ವಿತೀಯ ಪಿಯುಸಿ ಪಾಸಾದ ನಂತರ ಮುಂದೇನು ಮಾಡಬೇಕು?

What after puc 2024
What after puc 2024

ಸ್ನೇಹಿತರೆ, ಒಂದು ವೇಳೆ ನೀವು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ಪಾಸಾಗಿದ್ದರೆ ನಿಮಗೆ ಹಲವಾರು ಆಯ್ಕೆಗಳಿರುತ್ತವೆ.

ಅದೇ ರೀತಿ ವಾಣಿಜ್ಯ ಅಥವಾ ಕಲಾ ವಿಷಯಗಳನ್ನು ತೆಗೆದುಕೊಂಡು ಪಾಸಾದವರಿಗೂ ಕೂಡ ಅಷ್ಟೇ ಅವಕಾಶಗಳಿರುತ್ತವೆ.

ಆದರೆ ನಾವು ಮುಂದಿನ ಒಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಪ್ರಮುಖವಾಗಿ ನಾವು ಗಮನಿಸಬೇಕೆಂಬ ವಿಷಯವೇನೆಂದರೆ, ನಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಹಾಗೂ ನಾವು ಮುಂದೆ ಏನು ಮಾಡಬೇಕೆಂಬ ಲಾಂಗ್ ಟರ್ಮ್ ಗುರಿಯನ್ನು ಆದರಿಸಿಕೊಂಡು ನಾವು ಮುಂದಿನ ಒಂದು ಕೋರ್ಸ್ ಅನ್ನು ತೆಗೆದುಕೊಂಡರೆ ಬಹು ಉತ್ತಮ.

ಏಕೆಂದರೆ ಹಲವಾರು ವಿದ್ಯಾರ್ಥಿಗಳಿಗೆ ದೊಡ್ಡ ಬಿಸಿನೆಸ್ ಮ್ಯಾನ್ ಆಗುವ ಕನಸಿರುತ್ತದೆ, ಇನ್ನ ಕೆಲವು ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗ ಪಡೆಯಬೇಕು ಎಂಬ ಆಕಾಶವಿರುತ್ತದೆ, ಇನ್ನು ಕೆಲವೊಬ್ಬ ವಿದ್ಯಾರ್ಥಿಗಳಿಗೆ ನಾನು ದೊಡ್ಡ ಡಾಕ್ಟರ್ ಆಗಬೇಕೆಂಬ ಕನಸು ಇರುತ್ತದೆ ಹಾಗೂ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ನಾನು ದೊಡ್ಡ ಸಾಫ್ಟ್ವೇರ್ ಇಂಜಿನಿಯರ್ ಅಥವಾ ಸಿವಿಲ್ ಇಂಜಿನಿಯರ್ ಆಗಬೇಕೆಂಬ ದೊಡ್ಡ ಕನಸು ಇರುತ್ತದೆ.

ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ಪಾಸಾದ ನಂತರ ಯಾವ ಕೋರ್ಸ್ ಅನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ನಾನು ಮುಂದೆ ಅಥವಾ ಒಂದು ಲಾಂಗ್ ಟರ್ಮ್ ಸಮಯದಲ್ಲಿ ಏನಾಗಬೇಕು ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡು ನಂತರ ನೀವು ಬೃಹತ್ ನಿರ್ಧಾರವನ್ನು ತೆಗೆದುಕೊಳ್ಳಿ.

PUC Science ನಲ್ಲಿ ಪಾಸಾದವರಿಗೆ ಇರುವ ದಾರಿಗಳು :

ಸ್ನೇಹಿತರೆ ಮತ್ತು ವಿದ್ಯಾರ್ಥಿಗಳೇ ನೀವು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ಪಾಸಾಗಿದ್ದರೆ ನಿಮಗಿರುವ ಹಲವಾರು ದಾರಿಗಳ ಒಂದು ಮಾಹಿತಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ.

ಬಂಧುಗಳೇ ಒಂದು ವೇಳೆ ನೀವು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವುದಾದರೆ, 12ನೇ ತರಗತಿಯ ನಂತರ ನಡೆಸಲಾಗುವಂತಹ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಅಥವಾ ನವಲ್ ಅಕಾಡೆಮಿ NDA/ NA National Defence Academy / Naval Academy ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಿ.

ಈ ಒಂದು ಪರೀಕ್ಷೆಯಲ್ಲಿ ನೀವು ಪಾಸಾದರೆ ನಿಮಗೆ ಭಾರತೀಯ ಸೇನೆಯು ನಾಲ್ಕು ವರ್ಷಗಳ ಪದವಿ ಶಿಕ್ಷಣವನ್ನು ಕೊಡುವುದರ ಜೊತೆಗೆ ದೇಶ ಸೇವೆ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿಕೊಡುತ್ತದೆ.

ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ನೀವು ಭಾರತೀಯ ಸೇನೆಗಳ ಅಥವಾ ರಕ್ಷಣಾ ಪಡೆಗಳಾದ ಭಾರತೀಯ ಸೇನೆ ವಾಯು ಸೇನೆ ಹಾಗೂ ನೌಕಾಪಡೆಗಳಲ್ಲಿ ಉದ್ಯೋಗ ಮಾಡುವ ಅಥವಾ ಭಾರತ ದೇಶದ ಸೇವೆಯನ್ನು ಸಲ್ಲಿಸುವ ಅವಕಾಶ ನಿಮಗೆ ಇರಲಿದೆ.

ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ ಈ ಒಂದು ಪರೀಕ್ಷೆಯು ಮುಖ್ಯವಾಗಿ ಗಣಿತ ವಿಷಯ ಇಂಗ್ಲಿಷ್ ವಿಷಯ ಹಾಗೂ ಬೌತಶಾಸ್ತ್ರ ವಿಷಯಗಳನ್ನು ಹೊಂದಿದೆ.

ಆದ್ದರಿಂದ ಈ ಒಂದು ಪರೀಕ್ಷೆಯಲ್ಲಿ ಭಾಗವಹಿಸುವಂತಹ ಅಭ್ಯರ್ಥಿಗಳು ಪ್ರಮುಖವಾಗಿ ಈ ವಿಷಯಗಳನ್ನು ಅಧ್ಯಯನ ಮಾಡಬೇಕು.

ಇದನ್ನು ಹೊರತುಪಡಿಸಿ ಭಾರತೀಯ ರಕ್ಷಣಾ ಪಡೆಯಲ್ಲಿ ಭಾರತದ ಸೇವೆಯನ್ನು ಸಲ್ಲಿಸಬಯಸುವಂತಹ ವಿದ್ಯಾರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶವೇನೆಂದರೆ, ಸರ್ಕಾರದ ಹೊಸ ನಿಯಮಗಳ ಪ್ರಕಾರ ಭಾರತೀಯ ರಕ್ಷಣಾ ಪಡೆಗಳಲ್ಲಿ ಅಗ್ನಿವೀರ ರಾಗಿ ನೇಮಕಗೊಳ್ಳುವ ಉತ್ತಮ ಅವಕಾಶ ನಿಮಗಿದೆ.

12ನೇ ತರಗತಿಯ ಮುಗಿದ ನಂತರ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯು ಅರ್ಜಿ ಆಹ್ವಾನಿಸಿರುವ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ದೈಹಿಕ ಪರೀಕ್ಷೆ ಹಾಗೂ ಲಿಖಿತಪರೀಕ್ಷೆಯಲ್ಲಿ ಪಾಸಾಗಿ ಅಗ್ನಿವೀರರಾಗಿ ನೇಮಕಗೊಳ್ಳುವ ಅವಕಾಶ ನಿಮಗಿದೆ.

ಇವುಗಳನ್ನೆಲ್ಲ ಹೊರತುಪಡಿಸಿ ಪದವಿ ಮುಗಿಸಿದ ನಂತರ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಂಬ ಪರೀಕ್ಷೆಯನ್ನು ಪಾಸಾಗಿ ಕೂಡ ನೀವು ಭಾರತ ದೇಶದ ಸೇವೆಯನ್ನು ಸಲ್ಲಿಸಲು ಅವಕಾಶವಿದೆ.


ಇವುಗಳನ್ನೆಲ್ಲ ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಇನ್ನೂ ಹಲವಾರು ರೀತಿಯ ಅವಕಾಶಗಳಿವೆ ಅವುಗಳೆಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವುದಾದರೆ ಇದಕ್ಕೂ ಕೂಡ ಹಲವಾರು ಆಯ್ಕೆಗಳಿವೆ ಹಾಗೂ ನೀವು ದೇಶದ ಸೇವೆಯನ್ನು ಆಡಳಿತ ಸೇವೆಯಲ್ಲಿ ಮಾಡುವುದಾದರೆ ಜಿಲ್ಲಾಧಿಕಾರಿಯಾಗಿ ಪೊಲೀಸ ಅಧಿಕಾರಿಯಾಗಿ ಆಯ್ಕೆ ಆಗದ ನೀವು ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ UPSC ಪರೀಕ್ಷೆಗೆ ತಯಾರಿ ನಡೆಸುವ ಅವಕಾಶವೂ ನಿಮಗಿದೆ.

ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಈ ಪರೀಕ್ಷೆಯಲ್ಲಿ ನೀವು ಭಾಗವಹಿಸ ಬಯಸುವುದಾದರೆ ಪಿಯುಸಿ ಮುಗಿಸಿದ ನಂತರ ನಿಮ್ಮ ಪದವಿ ಶಿಕ್ಷಣದ ಜೊತೆಗೆ ಈ ತಯಾರಿಯನ್ನು ಆರಂಭಿಸಿದರೆ ನಿಮಗೆ ಬಹು ಉತ್ತಮ. ಏಕೆಂದರೆ ಹಲವಾರು ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎಂದರೆ ಪದವಿ ಮುಗಿದ ನಂತರ ಈ ಒಂದು ನಿರ್ಧಾರವನ್ನು ತೆಗೆದುಕೊಂಡು ಅವರು ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸುತ್ತಾರೆ. ಇದರ ಬದಲು ನೀವು ಪದವಿ ಶಿಕ್ಷಣದ ಜೊತೆಗೆ ನಿಮ್ಮ ತಯಾರಿಯನ್ನು ಆರಂಭಿಸಿದರೆ ಬಹು ಉತ್ತಮ ಎಂದು ನಾವು ನಿಮಗೆ ತಿಳಿಸುತ್ತೇನೆ.

ಇವುಗಳನ್ನೆಲ್ಲ ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಇನ್ನೂ ಹಲವಾರು ರೀತಿಯ ಅವಕಾಶಗಳಿವೆ ಅವುಗಳೆಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವುದಾದರೆ ಇದಕ್ಕೂ ಕೂಡ ಹಲವಾರು ಆಯ್ಕೆಗಳಿವೆ ಹಾಗೂ ನೀವು ದೇಶದ ಸೇವೆಯನ್ನು ಆಡಳಿತ ಸೇವೆಯಲ್ಲಿ ಮಾಡುವುದಾದರೆ ಜಿಲ್ಲಾಧಿಕಾರಿಯಾಗಿ ಪೊಲೀಸ ಅಧಿಕಾರಿಯಾಗಿ ಆಯ್ಕೆ ಆಗದ ನೀವು ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ UPSC ಪರೀಕ್ಷೆಗೆ ತಯಾರಿ ನಡೆಸುವ ಅವಕಾಶವೂ ನಿಮಗಿದೆ.

ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಈ ಪರೀಕ್ಷೆಯಲ್ಲಿ ನೀವು ಭಾಗವಹಿಸ ಬಯಸುವುದಾದರೆ ಪಿಯುಸಿ ಮುಗಿಸಿದ ನಂತರ ನಿಮ್ಮ ಪದವಿ ಶಿಕ್ಷಣದ ಜೊತೆಗೆ ಈ ತಯಾರಿಯನ್ನು ಆರಂಭಿಸಿದರೆ ನಿಮಗೆ ಬಹು ಉತ್ತಮ. ಏಕೆಂದರೆ ಹಲವಾರು ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎಂದರೆ ಪದವಿ ಮುಗಿದ ನಂತರ ಈ ಒಂದು ನಿರ್ಧಾರವನ್ನು ತೆಗೆದುಕೊಂಡು ಅವರು ಕೇಂದ್ರ ಲೋಕಸೇವಾ ಆಯೋಗವು ನಡೆಸುವಂತಹ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸುತ್ತಾರೆ. ಇದರ ಬದಲು ನೀವು ಪದವಿ ಶಿಕ್ಷಣದ ಜೊತೆಗೆ ನಿಮ್ಮ ತಯಾರಿಯನ್ನು ಆರಂಭಿಸಿದರೆ ಬಹು ಉತ್ತಮ ಎಂದು ನಾವು ನಿಮಗೆ ತಿಳಿಸುತ್ತೇನೆ.

ವಾಣಿಜ್ಯ ಮತ್ತು ಕಲಾ (ARTS AND COMMERCE) ವಿಷಯದಲ್ಲಿ ಪಿಯುಸಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಇರುವ ಅವಕಾಶಗಳು :

ಸ್ನೇಹಿತರೆ ವಿಜ್ಞಾನ ವಿಷಯದಲ್ಲಿ ಪಿಯುಸಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಮಾತ್ರ ಸಾಕಷ್ಟು ಅವಕಾಶಗಳಿವೆ ನಮಗೆ ಇಲ್ಲ ಎಂಬ ತಪ್ಪು ಕಲ್ಪನೆ ಇದ್ದರೆ ಅದನ್ನು ಈಗಿನಿಂದಲೇ ತೆಗೆದುಬಿಡಿ ಏಕೆಂದರೆ ನಮ್ಮ ಪ್ರಯತ್ನ ಹಾಗೂ ನಮ್ಮ ತಯಾರಿ ಬಲಿಷ್ಠ ವಾಗಿದ್ದರೆ ನಾವು ಯಾವುದೇ ರೀತಿಯ ಸಾಧನೆಯನ್ನು ಕೂಡ ಬೇಕಾದರೂ ಮಾಡಬಹುದು.

ಏಕೆಂದರೆ ಪ್ರತಿಯೊಬ್ಬರಿಗೂ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ. ಉದಾಹರಣೆಗೆ ನೀವು ವಾಣಿಜ್ಯ ವಿಷಯದಲ್ಲಿ ಪದವಿ ಮುಗಿಸಿದ್ದರೆ ನಿಮಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗಲು ಉತ್ತಮ ಅವಕಾಶಗಳಿವೆ.

ದೊಡ್ಡ ಬಿಸಿನೆಸ್ ಮ್ಯಾನ್ ಆಗುವ ಅಥವಾ ಉದ್ಯಮಿಯಾಗುವ ಕನಸಿದ್ದರೆ ನೀವು ಎಂಬಿಎ ಮಾಡಿದರೆ ಸಾಕಷ್ಟು ಅವಕಾಶಗಳು ನಿಮಗಿವೆ.

ಅದೇ ರೀತಿ ಕಲಾ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳಿಗೂ ಕೂಡ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ.

ಕಲಾ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿ ಉನ್ನತ ಸರ್ಕಾರಿ ಹುದ್ದೆಗಳನ್ನು ಕೂಡ ನೀವು ಪಡೆಯಬಹುದು.

ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮ್ಮೆಲ್ಲರಿಗೂ ಇಂದಿನ ಈ ಲೇಖನ ಅರ್ಥವಾಗಿದೆ ಅಂದುಕೊಳ್ಳುತ್ತಾ ಲೇಖನ ಮುಕ್ತಾಯವಾಗಿದೆ ಈ ಕೆಳಗಡೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಇದೆ ಅರ್ಥವಾಗದಿದ್ದರೆ ತಪ್ಪದೆ ಗಮನಿಸಿ ಇದು ಒಂದು ಮುಖ್ಯವಾದ ನಿಮ್ಮ ಜೀವನದ ಘಟ್ಟ ಅಂತ ಹೇಳಬಹುದು ತಪ್ಪದೆ ಈ ಕೆಳಗಿನ ಪ್ರಶ್ನೆಗಳನ್ನು ನೋಡಿ.

ಒಂದು ವೇಳೆ ಹಿಂದಿನ ಈ ಲೇಖನ ನಿಮಗೆ ಸಹಾಯವಾಗದಿದ್ದರೆ ನೀವು ತಪ್ಪದೆ ನಿಮ್ಮ ಅಣ್ಣಂದಿರು ಅಥವಾ ಅಕ್ಕಂದಿರು ಟೀಚರ್ ಅಥವಾ ಸರ್ ಗಳಿಗೆ ಮತ್ತೊಮ್ಮೆ ನಾನು ಏನು ಮಾಡಬೇಕು ಏನಿಲ್ಲ ಎಂದು ತಪ್ಪದೆ ತಿಳಿಸಿ ಮುಂದಿನ ದಾರಿ ನಿಮ್ಮದಾಗುತ್ತೆ ಸರಿಯಾಗಿ ನಡೆಯಿರಿ.

ಪಿಯುಸಿ ಮುಗಿದ ನಂತರ ಒಳ್ಳೆ ಒಳ್ಳೆ ಕೋರ್ಸ್ಗಳಿವೆ ನೀವು ಕೂಡ ಒಂದು ಒಳ್ಳೆ ಪೋಸ್ಟ್ಗಳಿಗೆ ಜಾಯಿನ್ ಆಗಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದರೆ ನೀವು ತಪ್ಪದೆ ಹಿರಿಯರ ಅನುಭವ ಮತ್ತು ಹಿರಿಯರು ಕಲಿತಿರುವಂತಹ ಮಾಹಿತಿಯನ್ನು ಪಡೆದುಕೊಂಡ ನಂತರವೇ ಮುಂದಿನ ದಾರಿ ನಿಮಗೆ ಬಿಟ್ಟಿದ್ದು.

FAQ

ಪಿಯುಸಿ ಮುಗಿದ ನಂತರ ಉತ್ತಮ ಭವಿಷ್ಯ ಲಭ್ಯವಿದೆಯೇ..?

ಹೌದು ಪಿಯುಸಿ ಮುಗಿದ ನಂತರ ಉತ್ತಮ ಭವಿಷ್ಯ ಲಭ್ಯವಿದೆ ನೀವು ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡರೆ ಮಾತ್ರ.

ಡಿಗ್ರಿ ಎಷ್ಟು ವರ್ಷಕ್ಕೆ ಮುಗಿಯುತ್ತೆ..?

3 ವರ್ಷಕ್ಕೆ ಡಿಗ್ರಿ ಮುಗಿಯುತ್ತೆ ಅಭ್ಯರ್ಥಿಗಳಿಗೆ 21 ವರ್ಷವಾದಾಗ ಡಿಗ್ರಿ ಸಂಪೂರ್ಣವಾಗಿ ಮುಗಿಯುತ್ತೆ.

Leave a Comment